ಹಸಿರು ತೋರಣ ವಿಕೆ ಯುಗಾದಿ ಕಥಾಸ್ಪರ್ಧೆ 2020

Author : ವಿವಿಧ ಲೇಖಕರು

Pages 160

₹ 149.00
Year of Publication: 2020
Published by: ಸಾವಣ್ಣ ಪ್ರಕಾಶನ
Address: 57, ಮೊದಲ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9036312786

Synopsys

2020 ನೇ ವರ್ಷದ ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಹಾಗೂ ಮೆಚ್ಚುಗೆ ಪಡೆದ ಟಾಪ್‌ 25 ಕತೆಗಳು ಸಂಕಲನ ಇದು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕನ್ನಡ ಕಥೆಗಳು ಸಹ ಹೊಸ ದಿಕ್ಕಿನತ್ತ ಪಯಣಿಸುತ್ತಿರುವ ಉತ್ತಮ ಕತೆಗಳು ಅಡಕವಾಗಿವೆ. ಈ ಕಥೆಗಳು ನಿರೂಪಣೆಯಲ್ಲಿ, ಕಥಾವಸ್ತುವಿನ ಆಯ್ಕೆಯಲ್ಲಿ, ಆಧುನಿಕ ಬದುಕಿನ ಸಂಕೀರ್ಣ ಅನುಭವ, ಪ್ರಯೋಗಶೀಲತೆ ಹೀಗೆ ಹಲವು ಹೊಸತನಗಳನ್ನಿಟ್ಟುಕೊಂಡ ವಿಶಿಷ್ಟ ಕೃತಿಯಾಗಿದೆ. ದಾದಾಪೀರ್‌ ಜೈಮನ್‌ ಅವರ 'ಪೇಟೆ ಸಮುದ್ರದ ದಾರಿ' ಕಥೆಗೆ ಪ್ರಥಮ ಬಹುಮಾನ, ಭುವನಾ ಹಿರೇಮಠ ಅವರ 'ಹಸಿರು ಪೈಠಣ ಸೀರಿ' ಹಾಗೂ ಮೇಘನಾ ಸುಧೀಂದ್ರ ಅವರ 'ಏನೆಂದು ಹೆಸರಿಡಲಿ?' ಕಥೆಗಳಿಗೆ ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಸಂದಿವೆ.

About the Author

ವಿವಿಧ ಲೇಖಕರು

. ...

READ MORE

Related Books