ಕಥನದೊಳಗೆ

Author : ಎಮ್. ಎನ್ ದಿನೇಶ ಉಪ್ಪೂರ

Pages 132

₹ 135.00
Year of Publication: 2022
Published by: ಮಡಿಲು ಪ್ರಕಾಶನ
Address: ನಂ.77, 2ನೇ ಮುಖ್ಯರಸ್ತೆ, ಐಶ್ವರ್ಯ ನಗರ, ಕುವೆಂಪು ನಗರ, ಎನ್.ಬ್ಲಾಕ್, ಮೈಸೂರು- 570023
Phone: 9844212231

Synopsys

ಲೇಖಕ ಎಮ್. ಎನ್ ದಿನೇಶ ಉಪ್ಪೂರ ಅವರ ಚೊಚ್ಚಲ ಕಥಾ ಸಂಕಲನ ಕಥನದೊಳಗೆ. ಮಹಾಬಲ ಮೂರ್ತಿ ಕೂಡ್ಲಕೆರೆಯವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ವಿಶ್ವವಾಣಿ, ಪ್ರಜಾವಾಣಿ, ಮಯೂರಗಳಲ್ಲಿ ಆಗಾಗ ಪ್ರಕಟವಾದ ಕತೆಗಳಲ್ಲದೆ, ಹಲವು ಅಪ್ರಕಟಿತ ಕತೆಗಳನ್ನು ಈ ಕೃತಿಯಲ್ಲಿ ಸೇರಿಸಿದ್ದಾರೆ. ಮಾನವೀಯ ತುಡಿಗಳನ್ನು ಕತೆಯಾಗಿಸಲು ಆಸ್ಥೆ ತೋರುವ ದಿನೇಶ ಉಪ್ಪೂರ ಅವರು ಈ ಸಂಕಲನದ ಕತೆಗಳಲ್ಲೂ ಮುಕ್ಯವಾಗಿ ದಾಖಲಿಸಿದ್ದು ಅಪ್ಪಟ ಕುಂದಾಪುರ ನೀಮೆಯ ನೆಲದಿಂದ ಚಿಮ್ಮಿದ ಕಥಾ ವಸ್ತುಗಳನ್ನೇ ಎಂಬುದಾಗಿ ಹೇಳಿದ್ದಾರೆ.

About the Author

ಎಮ್. ಎನ್ ದಿನೇಶ ಉಪ್ಪೂರ

ಎಮ್. ಎನ್ ದಿನೇಶ ಉಪ್ಪೂರ ಅವರು ಮೂಲತಃ ಉಡುಪಿ ಜಿಲ್ಲೆಯ ಅಂಬಾಗಿಲು ಸಮೀಪದ ಸಂತೆಕಟ್ಟೆವರು. ಮೆಸ್ಕಾಂ ನ ನಿವೃತ್ತ ಅಧಿಕಾರಿ. ಯಕ್ಷಗಾನ ವೇಷ, ಯಕ್ಷಗಾನ ಪ್ರಸಂಗ ರಚನೆ, ನಾಟಕಗಳಲ್ಲಿ ಆಸಕ್ತಿ. ಓದುವುದು ಬರೆಯುವುದು ಅವರ ಹವ್ಯಾಸ. ಅವರ ಅನೇಕ ಸಣ್ಣ ಕತೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಕೃತಿಗಳು : ನನ್ನೊಳಗೆ ...

READ MORE

Related Books