ಜೋಪಡಿ ಬದುಕಿನ ನಾಳೆ

Author : ಶ್ರೀ ಮಹಾದೇವ ಬಿಷ್ಟಣ್ಣವರ

Pages 82

₹ 120.00
Year of Publication: 2021
Published by: ಶಶಿ ಸಾಗರ ಪ್ರಕಾಶನ
Address: ಹೂವಿನಶಿಗ್ಲಿ ಅಂಚೆ, ಸವಣೂರ ತಾಲ್ಲೂಕು, ಹಾವೇರಿ ಜಿಲ್ಲೆ
Phone: 9538041989

Synopsys

'ಜೋಪಡಿ ಬದುಕಿನ ನಾಳೆ' ಲೇಖಕ ಮಹದೇವ ಬಿಷ್ಟಣ್ಣವರ ಅವರ ಕಥಾಸಂಕಲನ. ಪ್ರಥಮ ಕಥಾ ಸಂಕಲನ ಗ್ರಾಮೀಣ ಪರಿಸರದ ವ್ಯಾಪಾಕ ಅನುಭವದ ಅಭಿವ್ಯಕ್ತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕಥೆಯೊಂದಿಗೆ ಅನನ್ಯ ಕಥೆಗಳು ಮೈದಾಳಿವೆ.

Related Books