ಕರಿ ಮುಗಿಲ ಕಾಡಿನಲಿ

Author : ಜಯರಾಮಚಾರಿ

Pages 56

₹ 70.00
Year of Publication: 2018
Published by: ದಿಗಂತರ ಪ್ರಕಾಶನ , ಮೈಸೂರು
Address: ದಿಗಂತರ ಪ್ರಕಾಶನ , ಮೈಸೂರು
Phone: 9739082600

Synopsys

ಕತೆಗಾರ ಜಯರಾಮಚಾರಿ ಅವರ ಸಣ್ಣ ಕತೆಗಳ ಸಂಕಲನ ‘ಕರಿ ಮುಗಿಲ ಕಾಡಿನಲಿ ’. ಹಿರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ ಅವರು ಹೇಳುವಂತೆ, ಈ ಕತೆಗಳು ಚೆನ್ನಾಗಿವೆ. ಹೊಸ ಥರದ ಕತೆಗಳು. ತಾನು ಕಂಡ ಜಗತ್ತನ್ನು ಜಯರಾಮಚಾರಿ ತನ್ನ ಆಕ್ರೋಶ ,ವಿಷಾದ ಮತ್ತು ವ್ಯಂಗ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಕೆಲವು ಕತೆಗಳು ಬೆಚ್ಚಿ ಬೀಳಿಸುತ್ತವೆ .ಎಲ್ಲಕ್ಕಿಂತ ಹೆಚ್ಚಾಗಿ ಇವು ಈ ಕಾಲದ ಕತೆಗಳು, ಪಾತ್ರದಲ್ಲಿ ಮತ್ತು ಗಾತ್ರದಲ್ಲಿ ಎಂಬುದಾಗಿ ಹೇಳಿದ್ದಾರೆ. 

About the Author

ಜಯರಾಮಚಾರಿ

ಬೆಂಗಳೂರಿನವರು, ನಮ್ಮ ಮೆಟ್ರೋದಲ್ಲಿ ಉದ್ಯೋಗ. ಅಡಕಸಬಿ ಅಡ್ಡ ಕ್ಲಬ್ ಹೌಸ್ ನ ರೂವಾರಿ, ನಿತ್ಯ ಓದಿನ ಜಾತ್ರೆಯಾದ ಓದು ಜನಮೇಜಯ ಕಾರ್ಯಕ್ರಮ ಶುರು ಮಾಡಿದವರು. ಬ್ಲಾಗ್ ಬರಹಗಾರರು ಮತ್ತು ಸಿನಿಕರ್ತರು ಕೂಡ.ಕೆಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಕೃತಿ : ಕರಿ ಮುಗಿಲ ಕಾಡಿನಲಿ ...

READ MORE

Related Books