ಹಾತೆ-ಜತೆ-ಕತೆ

Author : ಕೆ.ಎನ್. ಗಣೇಶಯ್ಯ

Pages 80

₹ 250.00
Year of Publication: 2023
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಹಾತೆ - ಜತೆ - ಕತೆ ಕೆ.ಎನ್‌ ಗಣೇಶಯ್ಯ ಅವರ ವಿಸ್ಮಯ ಜಗತ್ತಿನ ಕತೆಗಳಾಗಿವೆ. ಹೊಟ್ಟೆಯೊಳಗಿನ ಅಜ್ಞಾತ ಜೀವ ಮನಸ್ಸನ್ನೇ ನಿಯಂತ್ರಿಸಬಲ್ಲುದೆ? ಚಿಟ್ಟೆ ಬೆಳಕಿನ ಕಿಡಿಗೆ ಸಿಲುಕಿದ್ದು ತನ್ನ ಅತಿಯಾಸೆಯಿಂದಲೇ? ಅರ್ಥೈಸಲಾಗದ ನಮ್ಮ ಅನಾರೋಗ್ಯಕ್ಕೆ ಇರುವೆ ಸ್ಟೆಥಾಸ್ಕೋಪ್ ಇಡಬಲ್ಲುದೆ? ನಮ್ಮ ಮಗುವಿನ ಮನಸ್ಸಿನ ಆಳಕ್ಕೆ ಪಾತಾಳಗರಡಿ ಸಾಲುವುದೇ? ಇಂತಹ ವಿಸ್ಮಯಗಳನ್ನು ಕೆ ಎನ್ ಗಣೇಶಯ್ಯ ಅವರು ‘ಹಾತೆ-ಜತೆ-ಕತೆ’ಯ ಮೂಲಕ ಬಿಚ್ಚಿಡುತ್ತಾರೆ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Related Books