ಫೀ ಫೋ

Author : ಮಧುಸೂದನ ವೈ.ಎನ್‌

Pages 168

₹ 200.00
Year of Publication: 2021
Published by: ಬಹುರೂಪಿ
Address: ಎಂಬಸಿ ಸೆಂಟರ್, 111, ಫಸ್ಟ್ ಫ್ಲೋರ್, ಕ್ರೆಸೆಂಟ್ ರೋಡ್, ಕುಮಾರಪಾರ್ಕ್ ಈಸ್ಟ್, ಬೆಂಗಳೂರು - 560001
Phone: 7019182729

Synopsys

ಲೇಖಕ ಮಧುಸೂದನ ವೈ ಎನ್ ಅವರ ಎರಡನೇ ಕಥಾ ಸಂಕಲನ ‘ಫೀ ಫೋ’. ಈ ಸಂಕಲನದಲ್ಲಿ ಒಂದು ಅ-ಸಹ್ಯ ಕತೆ, ಬೇಟೆ, ಓಯಾಸಿಸ್, ಪ್ರದಕ್ಷಿಣೆ, ಅನಾಹಿತ, ಕೆಲವೊಮ್ಮೆ ಹೀಗಾಗಿ ಬಿಡುತ್ತದೆ, ಕಣ್ಮಣಿಯ ಅಭಿಲಾಷೆ, ಇರುಳ ರೆಕ್ಕೆಗಳು, ಭವ್ಯ, ಪಾದಗಳು, ಮುಸ್ಸಂಜೆಯಲ್ಲಿ ಜರುಗುವುದೆಲ್ಲ ಮಧುರ ಕತೆಗಳಲ್ಲ, ಕಣಿವೆಯಲ್ಲೊಂದು ಸಂಜೆ, ಬೆಳ್ಳಿಗೆರೆ ಸೇರಿದಂತೆ ಒಟ್ಟು ಹದಿಮೂರು ಕತೆಗಳಿವೆ.

About the Author

ಮಧುಸೂದನ ವೈ.ಎನ್‌

1987ರಲ್ಲಿ, ಜನಿಸಿದ ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು.ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ, ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ, ಬಿಟ್ಸ್ ಪಿಲಾನಿಯಿಂದ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಮಾಸ್ಟರ್ಸ್ ಡಿಗ್ರಿ, 2008ರಲ್ಲಿ ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ.  ಸಧ್ಯಕ್ಕೆ ಐಬಿಎಮ್ ಉದ್ಯೋಗಿ, ಬೆಂಗಳೂರಿನಲ್ಲಿ ವಾಸ, ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ಟೀಕೆಗೆ ಇವರ ಹವ್ಯಾಸ. ಇವರ ಚೊಚ್ಚಲ ಕೃತಿ ಕಾರೇಹಣ್ಣು" ಕಥಾ ಸಂಕಲನವು 2019ರ 'ಈ ಹೊತ್ತಿಗೆ' ಕಥಾ ಸಂಕಲನ ಪ್ರಶಸ್ತಿಗೆ ಭಾಜನವಾಗಿದೆ. 'ಬಹುರೂಪಿ'ಯಿಂದ ಪ್ರಕಟವಾಗುತ್ತಿರುವ `ಫೀಫೋ' ಮಧು ...

READ MORE

Related Books