ಕೆಲವು ಕಥೆಗಳು ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಪ್ರೇರಣೆಗೆ ವಸ್ತು ಅಥವಾ ವಿಷಯ ಇಂಥದೇ ಆಗಬೇಕೆಂಬ ನಿಯಮವಿಲ್ಲ.ಒಂದು ಶಕ್ತಿಯುತವಾದ ಹೇಳಿಕೆ ಜೀವನದ ಯಾವುದಾದರು ಒಂದು ನಿಮಿಷದಲ್ಲಿ ಉಪಕಾರಿಯಾಗಬಹುದು.ಅವು ಕಥೆಗಳು ಮಾತ್ರವಲ್ಲ ಚಲನಚಿತ್ರ.ನಾಟಕ,ಪುಸ್ತಕಗಳು ಪರಿಣಾಮ ಬಿರುತ್ತದೆ.ಹೀಗೆ. ಯಾವುದು ಬೇಕಾದರೂ ನಮಗೆ ಪ್ರೇರಣೆಯಾಗಬಹುದು. ಬದುಕು ಇನ್ನೇನು ಮುಗಿದೇ ಹೋಯಿತು ಎಂದು ಹತಾಶರಾಗಿ ತಲೆ ಮೇಲೆ ಕೈ ಹೊತ್ತುಕೊಳ್ಳುವ ಪರಿಸ್ಥಿತಿ ಬಂದಾತ ಒಂದು ಸಣ್ಣ ಪ್ರೇರಣೆ ನಿಡುವಂತ ಕಥೆಗಳು ಈ ಪುಸ್ತಕದಲ್ಲಿದೆ.