ಕಥಾ ಚೈತ್ರ

Author : ಕೆ.ಎನ್. ಭಗವಾನ್

Pages 144

₹ 60.00




Year of Publication: 2002
Published by: ಧಾತ್ರಿ ಪ್ರಕಾಶನ
Address: 9ನೇ ಬ್ಲಾಕ್‌, ಜಯನಗರ, ಬೆಂಗಳೂರು

Synopsys

‘ಕಥಾ ಚೈತ್ರ’ ಕೆ.ಎನ್‌. ಭಗವಾನ್‌ ಅವರ ಕಥಾಸಂಕಲನವಾಗಿದೆ. ವಿವಿಧ ಜನರ ವಿವಿಧ ಮುಖಗಳನ್ನು ಕಥೆಗಳಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈಗಿನ ದೈನಂದಿನ ವ್ಯವಹಾರದಲ್ಲಿ ನಮ್ಮ ಸಂಪರ್ಕಕಕ್ಕೆ ಬರುವ ಜನರೆಲ್ಲರ ಒಳಮನಸ್ಸುಗಳನ್ನು ಪಾತ್ರಗಳ ಮೂಲಕ ಸೆರೆಹಿಡಿದ ಕಥೆಗಾರರ ಚಾತುರ್ಯ ಮೆಚ್ಚುವಂತಹುದು.

About the Author

ಕೆ.ಎನ್. ಭಗವಾನ್
(09 June 1942)

ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು.  ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ...

READ MORE

Reviews

ಹೊಸತು- ಜೂನ್‌ -2003

ಹನ್ನೊಂದು ವಿಭಿನ್ನ ಕಥೆಗಳನ್ನು ಈ ಸಂಕಲನದಲ್ಲಿ ಸಂಗ್ರಹಿಸಲಾಗಿದೆ. ವಿವಿಧ ಜನರ ವಿವಿಧ ಮುಖಗಳನ್ನು ಕಥೆಗಳಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈಗಿನ ದೈನಂದಿನ ವ್ಯವಹಾರದಲ್ಲಿ ನಮ್ಮ ಸಂಪರ್ಕಕಕ್ಕೆ ಬರುವ ಜನರೆಲ್ಲರ ಒಳಮನಸ್ಸುಗಳನ್ನು ಪಾತ್ರಗಳ ಮೂಲಕ ಸೆರೆಹಿಡಿದ ಕಥೆಗಾರರ ಚಾತುರ್ಯ ಮೆಚ್ಚುವಂತಹುದು. ಯಾವ ಅತಿರೇಕದ ಕಲ್ಪನೆಯೂ ಇಲ್ಲದ ಸರಳ-ಸಾದಾ ನಿರೂಪಣೆ. ಖಂಡಿತವಾಗಿ ಒಂದಿಲ್ಲೊಂದು ಕಡೆ ನಡೆದಿರಬಹುದಾದ ಕಥೆಗಳು…

Related Books