ಚೌಕಟ್ಟಿನಾಚೆ

Author : ಉಮೇಶ ದೇಸಾಯಿ

Pages 119

₹ 108.00




Year of Publication: 2016
Published by: ಮೈತ್ರಿ ಪ್ರಕಾಶನ
Address: ಮಂಜುನಾಥ ಬಡಾವಣೆ. ಭಾಗ್ಯನಗರ ಅಂಚೆ,. ಕೊಪ್ಪಳ
Phone: 9731327829

Synopsys

ಲೇಖಕ ಉಮೇಶ ದೇಸಾಯಿ ಅವರ ಕಥೆಗಳ ಸಂಕಲನ-ಚೌಕಟ್ಟಿನಾಚೆ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ಉಮೇಶ ದೇಸಾಯಿ
(27 July 1965)

ಹುಬ್ಬಳ್ಳಿಯಲ್ಲಿ ಜನಿಸಿದ ಉಮೇಶ ದೇಸಾಯಿ  ಸದ್ಯ ಬೆಂಗಳೂರಿನಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ’ಚೌಕಟ್ಟಿನಾಚೆ’ ಎಂಬ ಕಥಾಸಂಕಲನ ಹಾಗೂ ’ಭಿನ್ನ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಸದ್ಯದಲ್ಲಿಯೇ ’ಅನಂತಯಾನ’ ಎನ್ನುವ ಕಾದಂಬರಿ ಬರಲಿದೆ. ಸ್ವತಃ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು ಅನೇಕ ಹೊಸಬರ ಕೃತಿ ಪ್ರಕಟಣೆ ಮಾಡುತ್ತಿದ್ದಾರೆ.   ...

READ MORE

Related Books