ಎರಡು ಹನಿ ಮಳೆಯ ಮೋಡ

Author : ವಿ. ಗೋಪಕುಮಾರ್‌

Pages 124

₹ 99.00
Year of Publication: 2019
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ,3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 9986693113

Synopsys

ಲೇಖಕ ವಿ. ಗೋಪಕುಮಾರ ಅವರ ಕೃತಿ-ಎರಡು ಹನಿ ಮಳೆಯ ಮೋಡ. ಇಲ್ಲಿ ನ್ಯಾನೋ ಕಥೆಗಳನ್ನು ಸಂಕಲಿಸಲಾಗಿದೆ. ವಸ್ತು ವೈವಿಧ್ಯತೆಯಿಂದ, ನಿರೂಪಣಾ ಶೈಲಿಯಿಂದ, ಪಾತ್ರಗಳ ಸೃಷ್ಟಿಯಿಂದ ಇಲ್ಲಿಯ ಅತಿ ಸಣ್ಣ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ವಿ. ಗೋಪಕುಮಾರ್‌

ಬರಹಗಾರ ವಿ.ಗೋಪಕುಮಾರ್‌ ಅವರು ಹುಟ್ಟಿದ್ದು ಮಂಡ್ಯದಲ್ಲಿ. ಕನ್ನಡ ಮತ್ತು ಇಂಗ್ಲಿಷ್‌ ಪದವೀಧರರು. ಫೋಟೊಗ್ರಫಿ, ನ್ಯಾನೋ ಕತೆಗಳ ರಚನೆ, ಕನ್ನಡ ಮತ್ತು ಮಲೆಯಾಳಂನಲ್ಲಿ ಸಣ್ಣ ಕತೆಗಳ ರಚನೆ, ಕಿರುಚಿತ್ರಗಳು ಮತ್ತು ಸಾಕ್ಷ್ಯಾಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರ ನಿರ್ದೇಶನದ ಎರಡು ಚಿತ್ರಗಳು ಕಿರುಚಿತ್ರಕ್ಕೆ ಅತ್ಯುತ್ತಮ ಪ್ರಾಯೋಗಿಕ ಕಿರುಚಿತ್ರ ಪ್ರಶಸ್ತಿ ಲಭಿಸಿದೆ. ಇವರ ಪ್ರಮುಖ ಕೃತಿಗಳೆಂದರೆ ಸಾವಿರ ರೆಕ್ಕೆಗಳ ಪುಸ್ತಕ, ಬೆಳದಿಂಗಳು ಮತ್ತು ಮಳೆ, ವಿಜಯೀಭವ ಹಾಗೂ ಎರಡು ಹನಿ ಮಳೆಯ ಮೋಡ ಮುಂತಾದವು.  ...

READ MORE

Related Books