ಆಹುತಿ

Author : ಲಕ್ಷ್ಮಣ ಕೌಂಟೆ

Pages 352

₹ 220.00




Year of Publication: 2007
Published by: ಚೈತನ್ಯ ಪ್ರಕಾಶನ
Address: 11/32, ಸಮನ್ವಯ, ರಾಮತೀರ್ಥನಗರ, ಆಳಂದ ರಸ್ತೆ, ಕಲಬುರಗಿ-585 103
Phone: 9880807864

Synopsys

ಶರಣ ಚಿಂತನೆಯ ಹಿನ್ನೆಲೆಯಲ್ಲಿ ರೂಪುಗೊಂಡ ಕಾದಂಬರಿ ‘ಆಹುತಿ’. ವೇದ ಕಾಲದ ಆಚರಣೆಗಳು ಇಲ್ಲಿಯ ಪ್ರಮುಖ ವಸ್ತು. ಪುರಾತನ ಧರ್ಮ-ಆಚರಣೆ-ಮೌಢ್ಯ-ಶೋಷಣೆ-ಪ್ರತಿಭಟನಾ ಮನೋಭಾವ ಇತ್ಯಾದಿ ವಿಷಯ ವಸ್ತುಗಳಾಗಿದ್ದು, ಎಲ್ಲದಕ್ಕೂ ಶರಣರ ಚಿಂತನೆಯೇ ಮೂಲ.

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books