ಶುಭಗಳಿಗೆ

Author : ಕೌಂಡಿನ್ಯ ನಾಗೇಶ

Pages 168

₹ 80.00
Year of Publication: 2000
Published by: ಬೆನಕ ಪಬ್ಲಿಕೇಷನ್
Address: ನಂ 390ಎ, 5ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಬನಶಂಕರಿ ಮೊದಲನೇ ಹಂತ,2ನೇ ಘಟ್ಟ ಬೆಂಗಳೂರು-560050.

Synopsys

'ಶುಭಗಳಿಗೆ' ಕಾದಂಬರಿಯನ್ನು ಲೇಖಕ ಕೌಂಡಿನ್ಯ ಅವರು ರಚಿಸಿದ್ದಾರೆ. ಈ ಕಾದಂಬರಿಯ ಮುಖಪುಟವನ್ನು ಶ್ರೀಪಾದ ರಚಿಸಿದ್ದಾರೆ. ಶಾಂತತೆಯೊಂದಿಗೆ ಏರಿಳಿತಗಳಲ್ಲಿ ಸಾಗುವ ಈ ಕಾದಂಬರಿಯು ಸಮಾಜದ ಆಗುಹೋಗುಗಳನ್ನೇ ಅಸ್ತವಾಗಿಸಿಕೊಂಡು ಲೇಖಕರು ಇಲ್ಲಿ ಕತೆಯನ್ನು ಹೆಣೆದಿದ್ದಾರೆ. 1950ರ ಇಸವಿಯಲ್ಲಿನ ಘಟನೆಯನ್ನು ವಸ್ತುವಾಗಿಸಿದ ಕಾದಂಬರಿ ಇದು. 

About the Author

ಕೌಂಡಿನ್ಯ ನಾಗೇಶ

ಹಿರಿಯ ಲೇಖಕ ಕೌಂಡಿನ್ಯ ನಾಗೇಶ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರದವರು. ತಾಯಿ ಜಯಲಕ್ಷ್ಮಿ ತಂದೆ ನಾರಾಯಣ ರಾವ್. ಕೌಂಡಿನ್ಯ ಎಂಬುದು ಅವರ ಕಾವ್ಯನಾಮ.ಇವರು ಬರೆದ ನೂರಾರು ಧಾರಾವಾಹಿಗಳು, ಸಣ್ಣ ಕಥೆಗಳು ಕರ್ನಾಟಕದ ಪತ್ರಿಕೆಗಳು, ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಹತ್ತು ಚಾರಿತ್ರಿಕ,ಮತ್ತು ಪೌರಾಣಿಕ ಕಾದಂಬರಿಗಳನ್ನು ಬರೆದಿದ್ದಾರೆ, ಸುಮಾರು 500 ಕ್ಕೂ ಹೆಚ್ಚು ಧಾರ್ಮಿಕ ಲೇಖನಗಳನ್ನು ಬರೆದಿದ್ದಾರೆ. ಪತ್ರೆದಾರಿ, ಮಾಟ-ತಂತ್ರ-ಮಂತ್ರ ಸ್ವರೂಪದ ಕಥೆಗಳನ್ನು ರೋಚಕವಾಗಿ ಬರೆಯುವುದು ಇವರ ಸಾಹಿತ್ಯಕ ಗುಣ.  ಕೃತಿಗಳು: ವೀರಕ್ಷತ್ರೀಯ (ಕಾದಂಬರಿ), ಅಂಕದ ಪರದೆ (ಕಾದಂಬರಿ), ಶ್ರೀ ಶಂಕರ ದಿಗ್ವಿಜಯ, ...

READ MORE

Related Books