ಚಪಲ

Author : ಮಲ್ಲಣ ಶಿವರಾಯ ಗೌಡ ಹರವಾಳ

Pages 76

₹ 78.00




Year of Publication: 2019
Published by: ಎಸ್‌.ಎಸ್‌. ಎಚ್‌.ಕೆ ಸಂಘ ಪ್ರಕಾಶಕ
Address: ನಂ 1-11-38/113 ಬಸವೇಶ್ವರ ಕಾಲೋನಿ ,ರಾಯಚೂರು
Phone: 9916234891

Synopsys

ಚಪಲ ಮಲ್ಲಣ ಶಿವರಾಯ ಗೌಡ ಹರವಾಳ ಅವರ ಕಾದಂಬರಿಯಾಗಿದೆ. ರಮಣನ ಕಚೇ ಹರಕುತನ ಸುತ್ತ ಬರೆದಿರುತ್ತಾರೆ. ಭವಾನಿ ಮತ್ತು ಪಾರ್ವತಿ ಈ ಸರಕಾರಿ ಅಧಿಕಾರಿಯ ಕಾಮತೃಷೆಗೆ ಬಲಿಯಾಗುವರು. ಇತರ ಮಹಿಳೆಯರೂ ಕೂಡ ಈ ಪ್ರೇಮ ಚಾಂಡಾಲನ ಕಾಮತೃಷೆಗೆ ಬಲಿಯಾಗಿದ್ದು ಈತನ ಪತ್ನಿಯು ವಿಷಯ ಲಂಪಟ ಪತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಪರಪುರುಷನ ಸಂಗ ಮಾಡುತ್ತಾಳೆ. ಇದು ಆಕೆಯ ಪ್ರತಿಭಟನೆ ಎಂದು ಪರಿಗಣಿಸಬಹುದು ಕೊನೆಯಲ್ಲಿ ಕಾದಂಬರಿಯ ನಾಯಕ ರಮಣನು ಹಲವು ಲೈಂಗಿಕ ವ್ಯಾಧಿಗಳಿಗೆ ಬಲಿಯಾಗುವನು. ಇವಿಷ್ಟು ಈ ಕಾದಂಬರಿಯ ಸ್ಕೂಲ ಪರಿಚಯ. ಈ ಕಾದಂಬರಿಯು ಅವರ ಪ್ರಥಮ ಕಾದಂಬರಿ ಕೃತಿಯಾಗಿದೆ.

About the Author

ಮಲ್ಲಣ ಶಿವರಾಯ ಗೌಡ ಹರವಾಳ

ಮಲ್ಲಣ ಶಿವರಾಯ ಗೌಡ ಹರವಾಳ ಮೂಲತಃ ರಾಯಚೂರಿನವರು. ವಕೀಲ ವೃತ್ತಿಯ ಜೊತೆಗೆ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿನ ಅವರ ಕೊಡುಗೆ ಅಪಾರ. ಕವಿಗೋಷ್ಠಿ,ಕವನ ವಾಚನವನ್ನು ಮಾಡಿದ್ದಾರೆ. ಅವರ 8 ಕೃತಿಗಳು ಪ್ರಕಟಗೊಂಡಿದೆ. ಕೃತಿಗಳು : ಚಪಲ ,ಧರ್ಮದ ಹುಲಿ, ಆಸೆಯ ಹುಳಿ, ಹೃದ್ರಾಬಾದ್‌ ಕರ್ನಾಟಕದ ಹುಲಿ, ಬೆಳಕಿನೆಡೆಗೆ, ಚೇರ್‍ಮನ್‌ ಗುಂಡವ್ವ, ಸಂತಿ ಸರದಾರ, ಜಾನಪದವೇ ಜ್ಞಾನಪದ. ...

READ MORE

Related Books