ಚಿತ್ರಭಾನುಕೋಟೆ

Pages 176

₹ 200.00
Year of Publication: 2022
Published by: ಶ್ರೀನಿಧಿ ಪಬ್ಲಿಕೇಷನ್ಸ್
Address: ಸಂ 156, ಮಲಬಾರ್‌ ಹೋಟೆಲ್‌ ದುರು, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು - 560053
Phone: 9448847113

Synopsys

`ಚಿತ್ರಭಾನುಕೋಟೆ’ ಕೃತಿಯು ಸಿದ್ಧಾರೂಢ ಗು. ಕಟ್ಟೀಮನಿ ಅವರ ಕಾದಂಬರಿಯಾಗಿದೆ. ನೈಜ ಹತ್ತಾರು ಕಥೆಗಳೇ ಇಲ್ಲಿನ ಜೀವಾಳ. ಕಲ್ಪನೆಯ ಕವಲುಗಳ ನದಿಯ ಪಯಣವಾಗಿದೆ. ಲೇಖಕನ ಮೊದಲ ವೃತ್ತಿ ಆರಂಭವಾದದ್ದೇ ಬಾಗಲಕೋಟೆಯಲ್ಲಿ ಆದ್ದರಿಂದ ಕೋಟೆ ಎಂಬುದು ಹುಟ್ಟಿಕೊಂಡು ಕತೆಯ ಹಂದರವೇ ಚಿತ್ರಭಾನುಕೋಟೆಯಾಗಿದೆ. ಅನುಭವಗಳೇ ಈ ಕಾದಂಬರಿಯ ಮೂಲ ಘಟನೆಗಳಾಗಿ ಬಿಂಬಿತವಾಗಿವೆ. ಹಳ್ಳಿ ಹಾಗೂ ಶಹರದ ಬದುಕು ಇಲ್ಲಿ ಕಥಾಹಂದರವಾಗಿದ್ದು, ಪಾತ್ರಗಳು ಜೀವಂತಗಳಾಗಿ ನಮ್ಮ ನಡುವೆಯೇ ಕಂಡುಬರುತ್ತದೆ.

Related Books