ಮತ್ತೊಂದು ನೋಟೀಸು

Author : ಟಿ.ಎನ್. ಷಣ್ಮುಖ

Pages 150

₹ 150.00
Year of Publication: 2021
Published by: ಶ್ರೀಮತಿ ಮಲ್ಲಮ್ಮ ಪಟೇಲ್ ನಾರಸೀಗೌಡ ಸಾಂಸ್ಕೃತಿಕ ಟ್ರಸ್ಟ್
Address: # 1273, 7ನೇ ಕ್ರಾಸ್, ಚಂದ್ರಾ ಬಡಾವಣೆ, ವಿಜಯನಗರ, ಬೆಂಗಳೂರು- 560040
Phone: 9964124831

Synopsys

ಲೇಖಕ ಟಿ.ಎನ್. ಷಣ್ಮುಖ ಅವರ ಕಾದಂಬರಿ-ಮತ್ತೊಂದು ನೋಟೀಸು. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರಿಕೆ ಈ ಎಲ್ಲ ಸಾಹಿತ್ಯಕ ಅಂಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಥೆಯ ಓಘದಲ್ಲಿ ಬಿಂಬಿಸಲಾಗಿದೆ. ಭಾಷೆಯು ಸರಳವಾಗಿದ್ದು, ಓದುಗರ ಗಮನ ಸೆಳೆಯುತ್ತದೆ.

About the Author

ಟಿ.ಎನ್. ಷಣ್ಮುಖ
(29 April 1960)

ಲೇಖಕ, ಪತ್ರಕರ್ತ ಟಿ.ಎನ್. ಷಣ್ಮುಖ ಅವರು ಹುಟ್ಟಿದ್ದು 1960 ಏಪ್ರಿಲ್ 29ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯವರಾದ ಷಣ್ಮುಖ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿರುವ ಇವರು ಪ್ರಜಾಕೂಗು ಎಂಬ ವಾರ ಪತ್ರಿಕೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಹೊರತಂದರು. ಎಂಬತ್ತರ ದಶಕದಲ್ಲಿ ಚಟುವಟಿಕೆಯಿಂದಿದ್ದ ಪ್ರಗತಿ ರಂಗ ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಸಂಚಾಲಕನಾಗಿ ಕೆಲಸ ಮಾಡಿದ್ದಾರೆ.  ಷಣ್ಮುಖ ಅವರ ಪ್ರಮುಖ ಕೃತಿಗಳೆಂದರೆ ನೆತ್ತರಿಗೆ ಬೆಲೆಯಿಲ್ಲ, ಒಡಲಾಳ, ಕಡಲತೀರದ ಕೋಮಲ ಹುಡುಗಿ, ಮುಖ ಮತ್ತು ಮುಖವಾಡಗಳು (ಲೇಖನಗಳ ...

READ MORE

Related Books