ಮೌನ ತಬ್ಬಿ ಹರಿವ ಹೊಳೆ

Author : ಭಾಗ್ಯ ಕೃಷ್ಣಮೂರ್ತಿ

Pages 395

₹ 250.00
Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 0804011 4455

Synopsys

ಭಾಗ್ಯ ಕೃಷ್ಣಮೂರ್ತಿ ಅವರ 'ಮೌನ ತಬ್ಬಿ ಹರಿವ ಹೊಳೆ' ಕಾದಂಬರಿಯು ಗ್ರಾಮೀಣ ಸೊಗಡಿನ ಭಾಷಾ ಸೊಗಸನ್ನು ಹೊಂದಿದೆ. ನಿಸರ್ಗದೊಂದಿಗೆ ಬದುಕಿನ ವಿದ್ಯಮಾನಗಳನ್ನು ಸಮೀಕರಿಸಿ ನೋಡುವ ಒಳನೋಟ ಇಲ್ಲಿಯ ವಸ್ತು. ನಿವಿರಾದ ಭಾವಗಳೊಂದಿಗೆ ಕೃತಿಯನ್ನು ಹೆಣೆದಿದ್ದು ಆಪ್ತವೆನಿಸುತ್ತದೆ. 

About the Author

ಭಾಗ್ಯ ಕೃಷ್ಣಮೂರ್ತಿ
(20 May 1964)

ಕಾದಂಬರಿಗಾರ್ತಿ, ಪತ್ರಕರ್ತೆ ಭಾಗ್ಯ ಕೃಷ್ಣಮೂರ್ತಿ ಅವರು ಸಂವೇದನೆಯುಳ್ಳ ಬರಹಗಾರ್ತಿಯಾಗಿದ್ದು 1964 ಮೇ 20 ಮೈಸೂರಿನಲ್ಲಿ ಜನಿಸಿದರು. ’ನಿರ್ಮಾಲ್ಯ, ಗ್ರೀಷ್ಠರಾಗ, ಶಿಶಿರದ ಹೂವು, ಕಡಲು, ದಹನ, ಮಾಂಡವಿ, ಅಭಿನೇತ್ರಿಯ ಅಂತರಂಗ, ಇರುವುದೆಲ್ಲವ ಬಿಟ್ಟು, ಮನಸುಗಳ ಮೃದಂಗ, ಒಂದು ಮಗುವಿನ ಪ್ರಕರಣ, ಶಾನುಭೋಗರ ಮಗಳು ಇತ್ಯಾದಿ 23 ಕಾದಂಬರಿಗಳನ್ನು ರಚಿಸಿದ್ದಾರೆ. ’ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ಗಳು ಲಭಿಸಿವೆ.  ...

READ MORE

Related Books