ಸ್ವಪ್ನ ಮಹಲ್‌

Author : ಸುರೇಶ ಪಾಟೀಲ

Pages 212

₹ 225.00
Year of Publication: 2022
Published by: ಐಸಿರಿ ಪ್ರಕಾಶನ
Address: ನಾಗರಬಾವಿ ಬೆಂಗಳೂರು-72
Phone: 934180447001

Synopsys

ಕೌಟುಂಬಿಕ ಸ್ವರೂಪದ 'ಸ್ವಪ್ನ ಮಹಲ್' ಕಾದಂಬರಿಯು ಸಾಮಾಜಿಕ, ರಾಜಕೀಯ ಆಯಾಮಗಳೊಂದಿಗೆ ಐತಿಹಾಸಿಕ ಮತ್ತು ಪ್ರಾದೇಶಿಕ ತೆಳುಭಿತ್ತಿಯನ್ನು ಹೊಂದಿದ್ದು ಸಮಕಾಲೀನ ಜೀವನದ ಮೇಲೂ ಬೆಳಕು ಚೆಲ್ಲುವಂಥದ್ದು, ಕಳೆದ ಶತಮಾನದ ಆಂಗ್ಲ ಕಾದಂಬರಿ ಪ್ರಾನ್ಸಿಸ್ ಹಡನ್ ಬರ್ನೆಟ್ 'ದಿ ಸಿಕ್ರೆಟ್ ಗಾರ್ಡನ್ ನ ಪ್ರಭಾವ ಇದರ ಮೇಲಿದೆಯಾದರೂ ಮೂಲಭೂತವಾಗಿ ಎರಡೂ ಬೇರೆಯೆ, ಅದು ಮಕ್ಕಳ ಕಾದಂಬರಿ, ಸ್ವಪ್ನ ಮಹಲ್‌ನ ವ್ಯಾಪ್ತಿ-ಆಶಯ ವಿಸ್ತಾರವಾದುದು. ಪೂರ್ವಗ್ರಹವಿಲ್ಲದೆ ವ್ಯಕ್ತಿತ್ವ ಮತ್ತು ಆಂತರ್ಯದ 'ಧೀ' ಶಕ್ತಿಯ ಶೋಧವು ಈ ಕೃತಿಯ ಸಾಧ್ಯತೆಗಳಲ್ಲಿ ಒಂದು. ಮಿಕ್ಕಿದ್ದು ಓದುಗರ ಗ್ರಹಿಕೆಗೆ ಸೇರಿದ್ದು.

About the Author

ಸುರೇಶ ಪಾಟೀಲ

ಸುರೇಶ ಪಾಟೀಲ ಅವರು ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕೃತಿಗಳು : ಸಂಭವ (ಕಾದಂಬರಿ)  ...

READ MORE

Related Books