ಮಹಾಯಾಣ

Author : ಲಕ್ಷ್ಮಣ ಕೌಂಟೆ

Pages 380

₹ 325.00




Year of Publication: 2017
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು, ಕಲಬುರಗಿ-585101
Phone: 9448124431

Synopsys

ಬಸವಾದಿ ಶರಣರಅಂತಿಮ ಯಾತ್ರೆ ಕುರಿತು ಬರೆದ ಕಾದಂಬರಿ ’ಮಹಾಯಾಣ. ಶರಣ ಧರ್ಮದ ಆತ್ಮದಂತಿದ್ದ ವಚನ ಸಾಹಿತ್ಯವನ್ನು ರಕ್ಷಿಸಲು ಶರಣರು ಬೇರೆ ಬೇರೆ ಕಡೆ ಚದುರಿದರು. ಅಂದಿನ ಈ ಕಾಲಘಟ್ಟದಲ್ಲಿ ಶರಣರು ಅನುಭವಿಸಿದ ಸ್ಥಿತಿಗತಿಗಳ ವಿವರಣೆ ಇದೆ. ಈ ಸ್ಥಿತಿಯನ್ನು ಲೇಖಕರು ಮಹಾಯಾಣ ಎಂದು ಉಲ್ಲೇಖಿಸಿದ್ದಾರೆ.

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books