ಅವಳ್ಯಾರು

Author : ಶೀತಲ್ ವನ್ಸ್ ರಾಜ್

Pages 100

₹ 160.00
Year of Publication: 2022
Published by: ನೇಷನ್ ಪ್ರೆಸ್
Address: #50, ಚೆಟ್ಟಿಯಾರ್ ಆಗರಂ ಮೈನ್ ರೋಡ್, ವನಗರಂ, ಚೈನಂ ತಮಿಳುನಾಡು

Synopsys

‘ಅವಳ್ಯಾರು’ ಕೃತಿಯು ಶೀತಲ್ ವನ್ಸ್ ರಾಜ್ ಅವರ ಕಾದಂಬರಿಯಾಗಿದೆ. ಈ ಕೃತಿಯ್ಲಲಿನ ಕೆಲವೊಂದು ವಿಚಾರಗಳು ಹೀಗಿವೆ : ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾಗುವಿರಾ? ಅವಳ ಬದುಕು ಅವಳನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ತಿಳಿಯಬಯಸುವಿರಾ? ಅವಳಿಗೆ ಉತ್ತರ ಸಿಗುವುದೇ? ಅಥವಾ ಅದೇ ಪ್ರಶ್ನೆ ತಂದಿರಿಸುವುದೇ ಜೀವನ? ಹೀಗೆ ಎಲ್ಲವನ್ನು ಕೂಡ ಈ ಕೃತಿಯು ವಿವರಿಸುತ್ತದೆ.

About the Author

ಶೀತಲ್ ವನ್ಸ್ ರಾಜ್

ಲೇಖಕಿ ಶೀತಲ್ ವನ್ಸ್ ರಾಜ್ ಅವರು ಮೂಲತಃ ಮಲೆಯಾಳಿ. ಆದರೆ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಕರ್ನಾಟಕದ ಶಿವಮೊಗ್ಗದಲ್ಲಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಇವರು ಬರೆದ ಅನೇಕ ಕವನ, ಕಥೆ, ಲೇಖನಗಳು ಅಂತರ್ಜಾಲ ತಾಣಗಳಲ್ಲಿ/ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು : ಅವಳ್ಯಾರು ...

READ MORE

Related Books