ಅಲ್ಲಮಪ್ರಭು ಅವರ ಕಥೆ

Author : ಜಿ.ಪಿ. ರಾಜರತ್ನಂ

Pages 114

₹ 1.00
Year of Publication: 1951
Published by: ಬಿ.ಬಿ. ಪವರ್ ಪ್ರೆಸ್
Address: ಅರಳೀಪೇಟೆ, ಬೆಂಗಳೂರು

Synopsys

ಜೆ.ಪಿ. ರಾಜರತ್ನಂ ಅವರ ಕೃತಿ-ಅಲ್ಲಮಪ್ರಭು ಅವರ ಕಥೆಗಳು. ಚಾಮರಸ ಕವಿಯ ಪ್ರಭುಲಿಂಗ ಲೀಲೆ ಕೃತಿ ಆಧರಿಸಿ ಅಲ್ಲಮಪ್ರಭು ಕುರಿತು ಬರೆದ ಕೃತಿ ಇದು. ಅಲ್ಲಮ ಪ್ರಭುವಿನ ಇಡೀ ಜೀವನ ವೃತ್ತಾಂತ, ಅನುಭವ ಮಂಟಪದಲ್ಲಿ ತೋರಿದ ಬಿಗಿ, ಅಧ್ಯಾತ್ಮಿಕ ಸಾಧನೆ ಎಲ್ಲವನ್ನೂ ಇಲ್ಲಿ ಕಾದಂಬರಿ ರೂಪದಲ್ಲಿ ಚಿತ್ರಿಸಲಾಗಿದೆ. ಲೇಖಕ ಜೆ.ಪಿ.ರಾಜರತ್ನಂ ಅವರ ಕಲ್ಪನಾ ಸೌಂದರ್ಯ, ಆಕರ್ಷಕ ಶೈಲಿ, ಸಹಜ ಹಾಗೂ ಸರಳ ನಿರೂಪಣೆ ಶೈಲಿಯಿಂದ ಕಾದಂಬರಿಯು ಓದಿಸಿಕೊಂಡು ಹೋಗುತ್ತದೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books