ಕುಲಪುತ್ರ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 288

₹ 200.00




Year of Publication: 2017
Published by: ಹೇಮಂತ ಸಾಹಿತ್ಯ
Address: #53/1, ಕಾಟನ್ ಪೇಟೆ ಮುಖ್ಯರಸ್ತೆ, ಬೆಂಗಳೂರು-560053
Phone: 08026702010

Synopsys

ಅ.ನ.ಕೃ ಅವರ ’ಕುಲಪತ್ರ’ ಕಾದಂಬರಿಯು ಮೊದಲು 1958ರಲ್ಲಿ ಪ್ರಕಟಗೊಂಡಿತ್ತು. ಸಮಾಜದ ಉತ್ತಮ ಚೇತನಗಳನ್ನು ಶೋಷಿಸಿ, ಜಾತಿ ಕಲಹ ಎಬ್ಬಿಸಿ, ವರ್ಗ ವೈಷಮ್ಯವನ್ನು ಹಬ್ಬಿಸುವ ವ್ಯವಸ್ಥೆಯೊಂದರ ಕುರಿತು ಈ ಕಾದಂಬರಿ ಚಿತ್ರಿಸುತ್ತದೆ. ಗ್ರಾಮಗಳು ಉತ್ತಮ ಪರಿಸರ ಹೊಂದಿವೆ ಎಂಬ ಸಮಾಧಾನವಾದರೂ ಈಗ ಇದೆಯೆ? ಅಲ್ಲಿಯೂ ಜಾತಿ -ಧರ್ಮದ ಕಲಹ ತಲೆದೋರಿದೆ. ಪ್ರೇಮ ಸಂತಾನದ ಸಮಸ್ಯೆ, ಮಾನವನ ಕ್ಷಣಿಕ ಲಾಲಸೆ, ಇವು ಮಾನವನ ಹಾಗೂ ಸಮಾಜದ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಈ ಕಾದಂಬರಿಯ ಪ್ರಮುಖ ವಸ್ತು.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books