ಹಂಸಯಾನ

Author : ತೇಜಸ್ವಿನಿ ಹೆಗಡೆ

Pages 240

₹ 200.00
Year of Publication: 2018
Published by: ಜಯಶ್ರೀ ಪ್ರಕಾಶನ

Synopsys

ಸಾಮಾಜಿಕ ಕಾಳಜಿ ಮತ್ತು ಆಧ್ಯಾತ್ಮಿಕತೆಯನ್ನು ಒಳಗೊಂಡ ಥ್ರಿಲ್ಲರ್‌ ಕಾದಂಬರಿಯಿದು. ಸಂಹಿತಾ ಎಂಬ ಕತೆಗಳ ಸಂಕಲನ ಹಾಗೂ ತನ್ನ ತಾನು ಎಂಬ ಅಂಕಣ ಬರೆಹಗಳನ್ನು ಪ್ರಕಟಿಸಿರುವ ತೇಜಸ್ವಿನಿ ಅವರ ಪತ್ತೇದಾರಿ ಕಥಾಹಂದರ ಹೊಂದಿರುವ ಕಾದಂಬರಿ. ಈ ಕಾದಂಬರಿಗೆ 2018ನೇ ಸಾಲಿನ ಮಾಸ್ತಿ ಕಾದಂಬರಿ ಪ್ರಶಸ್ತಿ ದೊರಕಿತ್ತು.

About the Author

ತೇಜಸ್ವಿನಿ ಹೆಗಡೆ

ಲೇಖಕಿ ತೇಜಸ್ವಿನಿ ಹೆಗ್ಗಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಪ್ರಸ್ತುತ ಬೆಂಗಳೂರು ನಿವಾಸಿಗಳು. ತಂದೆ ಡಾ. ಜಿ.ಎನ್. ಭಟ್, ತಾಯಿ ಜಯಲಕ್ಷಿ ಭಟ್.‌ ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿರುವ ತೇಜಸ್ವಿನಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕನ್ನಡ) ಎಂ.ಎ ಪದವೀಧರರು.  ಕೃತಿಗಳು: ಚಿಗುರು (ಕವನ ಸಂಕಲನ),  ಹಂಸಯಾನ ಕಾದಂಬರಿ- 2017),  ಪ್ರಶಸ್ತಿ-ಪುರಸ್ಕಾರಗಳು: ಆಳ್ಳ್ವಾಸ್‌ ನುಡಿಸಿರಿಯ ಗೌರವಧನ ಪುರಸ್ಕಾರಕ್ಕೆ ಆಯ್ಕೆ, 2018 ರಲ್ಲಿ ಹಂಸಯಾನ ಕಾದಂಬರಿಗೆ ʼಮಾಸ್ತಿ ಪುರಸ್ಕಾರ’, ಲಭಿಸಿದೆ.  ...

READ MORE

Awards & Recognitions

Related Books