ಬೆಳ್ಳಿಚುಕ್ಕಿಯ ಬಂಗಾರದ ಕನಸು

Author : ಯ.ರು. ಪಾಟೀಲ

Pages 620

₹ 500.00
Year of Publication: 2018
Published by: ರಾಜಗುರು ಅಧ್ಯಯನ ಸಂಸ್ಥೆ
Address: ಬೆಂಗಳೂರು

Synopsys

ಬೆಳ್ಳಿಚುಕ್ಕಿಯ ಬಂಗಾರದ ಕನಸು ಎಂಬುದು ಲೇಖಕ ಯ.ರು.ಪಾಟೀಲ ಅವರು ಬರೆದ ಐತಿಹಾಸಿಕ ಕಾದಂಬರಿ. ‘ನಾನು ಕಿತ್ತೂರು ರಾಣಿ ಚೆನ್ನಮ್ಮ ಮಾತನಾಡುತ್ತಿದ್ದೇನೆ’ ಎಂಬುದು ಕೃತಿಯ ಉಪಶೀರ್ಷಿಕೆ. ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ದಿಟ್ಟತನದಿಂದ ಹೋರಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ, ತಮ್ಮ ಹೋರಾಟದ ಮೂಲಕ ಸ್ವಾತಂತ್ಯ್ರದ ಮಹತ್ವವನ್ನು, ದೇಶಾಭಿಮಾನದ ಅಗತ್ಯವನ್ನು ಪ್ರತಿಪಾದಿಸಿದ್ದು, ಅದು ಜನಮಾನಸದಲ್ಲಿ ಬೇರೂರಲಿ ಎಂಬ ಆಶಯದೊಂದಿಗೆ ಚೆನ್ನಮ್ಮಳ ಹೋರಾಟದ ಇತಿಹಾಸವನ್ನು ಕಟ್ಟಿಕೊಡುವ ಕಾದಂಬರಿ ಇದು.

About the Author

ಯ.ರು. ಪಾಟೀಲ

ಲೇಖಕ ಯ.ರು.ಪಾಟೀಲ ಬೆಳಗಾವಿ ಜಿಲ್ಲಾ ಕಸಪ ಅಧ್ಯಕ್ಷರು.  ಕೃತಿಗಳು: ಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ,  ...

READ MORE

Related Books