ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ

Author : ಪ್ರಮೋದ ಕರಣಂ (chiದು)

Pages 84

₹ 100.00
Phone: 9743224892

Synopsys

ಲೇಖಕ ಪ್ರಮೋದ ಕರಣಂ ಅವರ ಕಾದಂಬರಿ ‘ಪ್ರೀತಿ, ಪ್ರೇಮ ಹಾಗೂ ಮದುವೆಗಳ ನಡುವೆ’. ಇದು ಪ್ರಮೋದ್ ಕರಣಂ ಅವರ ಎರಡನೇ ಕಾದಂಬರಿ. ಹೆಸರೇ ಹೇಳುವಂತೆ ಪ್ರೀತಿಸಿದ ಹೃದಯಗಳು ಮದುವೆಯ ಬಂಧನದಲ್ಲಿ ಒಂದಾಗಲು ಒಂದಷ್ಟು ಹೋರಾಟ ಮಾಡುವ ಕಥೆ. ಇದು ಚಿಕ್ಕಗಾತ್ರದ ಕಾದಂಬರಿ. ಲೇಖಕರು ಇಲ್ಲಿ ಕಾದಂಬರಿಗೆ ಪೂರಕವಾಗಿ ಕೆಲವು ವಿಚಾರಗಳ ದೀರ್ಘ ಟಿಪ್ಪಣಿಗಳನ್ನು ತಿಳಿದು ಬಳಸಿದ್ದಾರೆ.

About the Author

ಪ್ರಮೋದ ಕರಣಂ (chiದು)
(01 May 1974)

ಲೇಖಕ ಪ್ರಮೋದ ಕರಣಂ (chiದು) ಮೂಲತಃ (ಜನನ: 01-05-1974) ಕಲಬುರಗಿಯವರು. ಬಿ.ಎಸ್.ಸಿ. ಪದವೀಧರರು. ಸದ್ಯ, ಕಲಬುರಗಿಯಲ್ಲಿ ಸಹಕಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸಾಧ್ಯ ಅಸಾಧ್ಯಗಳ ನಡುವೆ’ -ಇವರ ಮೊದಲ ಕಾದಂಬರಿ.  ...

READ MORE

Related Books