ಸಿಕೆ ಜೇಡನ ಆತ್ಮಚರಿತ್ರೆ

Author : ಮಂಜುನಾಥ ವಿ.ಎಂ

Pages 176

₹ 195.00
Published by: ಆಕೃತಿ ಪುಸ್ತಕ ಬೆಂಗಳೂರು
Address: ನಂ. 31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560010
Phone: 98866 94580

Synopsys

ರೂಪಕಗಳ ಸರಮಾಲೆಗಳನ್ನು ಕಾದಂಬರಿಯಲ್ಲಿ  ಸರಾಗವಾಗಿ ಪೋಣಿಸಿದ ಕಾದಂಬರಿ ಇದು. ದಲಿತ ಲೋಕವನ್ನು ಪರಿಚಯಿಸುವ ಈ ಹಿಂದಿನ ಪರಿಕರಗಳನ್ನು ಒಡೆದು ಹೊಸದೇ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ.  

ಬರಹದ ವಿಶಿಷ್ಟ ಶೈಲಿ ಹಾಗೂ ಓದಿನ ವಿಷಯವನ್ನು ಒಟ್ಟಾಗಿ ಮನಸೊಳಗೆ ಇಳಿಸಿಕೊಳ್ಳಬಹುದು. ಕಾದಂಬರಿಯಂತೆ ಈ ಸಾಲು ಸಹ ಚಿಂತನೆ ಹುಟ್ಟುವಂತೆ ಮತ್ತು ಓದು ವಿಸ್ತಾರಗೊಳಿಸಿಕೊಳ್ಳಲು ಪ್ರೇರೇಪಿಸುವಷ್ಟು ಸಶಕ್ತವಾಗಿದೆ.

About the Author

ಮಂಜುನಾಥ ವಿ.ಎಂ
(13 September 1976)

ವಿ.ಎಂ. ಮಂಜುನಾಥ್  ಬೆಂಗಳೂರಿಗೆ 14 ಕಿಲೋಮೀಟರ್ ದೂರದಲ್ಲಿರುವ ಹೆದ್ದಾರಿ 7ರ ಮಗ್ಗುಲಿನ ಸಾಲು ಹುಣಸೆಮರಗಳ ಅಂಚಿನಿಂದ ಕಾಣುತ್ತಿದ್ದ ವೆಂಕಟಾಲ ಗ್ರಾಮದಲ್ಲಿ ಸೆಪ್ಟಂಬರ್ 13, 1976ರಲ್ಲಿ ಜನಿಸಿದರು. ತಂದೆ-ಮುನಿಮಾರಪ್ಪ ಮತ್ತು ತಾಯಿ- ನಾರಾಯಣಮ್ಮ. ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ, ಹೈಸ್ಕೂಲ್ ಓದುತ್ತಿರುವಾಗಲೇ ಲಂಕೇಶರ ಪ್ರಭಾವದಿಂದ ಸಾಹಿತ್ಯ ರಚನೆ ಆರಂಭಿಸಿದರು. ಇವರ ಮೊದಲ ಪದ್ಯ ಲಂಕೇಶ್ ನೆನಪಿನ ‘ಇಂತಿ ನಮಸ್ಕಾರಗಳು’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅಭಿನಯ ತರಂಗ ಮತ್ತು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ಡಿಪ್ಲೋಮಾ, 2003ರಲ್ಲಿ ಫಾದರ್ 55 ಮತ್ತು ನೀನಾಸಂ ಡೈರಿಯ ಕವಿತೆಗಳು, 2004ರಲ್ಲಿ ಲೆವೆಲ್ ಕ್ರಾಸಿಂಗ್ ...

READ MORE

Conversation

Related Books