ಮಧುಮತಿ

Author : ಲಕ್ಷ್ಮಿ ಕೆ.

Pages 480

₹ 432.00




Year of Publication: 2020
Published by: ಯುಕ್ತ ಪ್ರಕಾಶನ
Address: ಮೈಸೂರು

Synopsys

ಲೇಖಕಿ ಕೆ.ಲಕ್ಷ್ಮಿ ಅವರ ಕಾದಂಬರಿ-ಮಧುಮತಿ. ಪೌರಾಣಿಕ ಕಥೆಯನ್ನು ಆಧರಿಸಿದ ಕಾದಂಬರಿಯು ಕಥಾ ವಸ್ತು, ಪಾತ್ರಗಳು, ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಲಕ್ಷ್ಮಿ ಕೆ.

ಲಕ್ಷ್ಮಿ ಕೆ. ಅವರು ಮೂಲತಃ ಮಂಜೇಶ್ವರದವರು. ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ. ದ್ರಾವಿಡ ಭಾಷೆಗಳನ್ನು ಬಲ್ಲವರು. ‘ಮರುಭೂಮಿಯ ಮಳೆ ಹನಿಗಳು’ ಅವರ ಕವನ ಸಂಕಲನ. ...

READ MORE

Related Books