ಸತ್ತು

Author : ಕರಣಂ ಪವನ್ ಪ್ರಸಾದ್

₹ 120.00




Year of Publication: 2022
Published by: ಕಾನ್ಕೇವ್ ಮೀಡಿಯಾ ಹಾಗೂ ಪಬ್ಲಿಷರ್‍ಸ್
Phone: 09902590303

Synopsys

ಲೇಖಕ ಕರಣಂ ಪವನ್ ಪ್ರಸಾದ್ ಅವರ ಕಾದಂಬರಿ ಸತ್ತು. ಸತ್ತು ಎನ್ನುವುದಕ್ಕೆ ಇರುವಿಕೆ , ಅಸ್ತಿತ್ವ ಎಂಬ ಅರ್ಥವಿದೆ. ಮನುಷ್ಯ ತನ್ನ ಸತ್ತುವಿನ ಸುತ್ತ ಕಟ್ಟಿಕೊಂಡಿರುವ ಧೋರಣೆಗಳನ್ನು ಕಾಲದೇಶದ ಹೊರಗೂ, ಮನೋಬುದ್ಧಿಯ ಒಳಗೂ ತೀಕ್ಷ್ಣವಾಗಿ ಪರೀಕ್ಷಿಸುವ ಈ ಕೃತಿಯು..... 'ಸಮಯದ ಸತ್ತು - ಮನುಷ್ಯನ ಧೋರಣೆ' ಇವೆರೆಡರ ಭ್ರಾಮಕತೆಯನ್ನು ಸಮೀಕರಿಸಿ ನೋಡಲು ಯತ್ನಿಸಿದೆ.

About the Author

ಕರಣಂ ಪವನ್ ಪ್ರಸಾದ್

ರಂಗನಿರ್ದೇಶಕ, ನಾಟಕಕಾರ ಕರಣಂ ಪವನ್ ಪ್ರಸಾದ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವೀಧರರು. ವೃತ್ತಿಯಿಂದ ಬಳಕೆದಾರ ಇಂಟರ್ಫೇಸ್ ಡಿಸೈನರ್ ಆಗಿದ್ದು, ಸಂಶೋಧನೆ, ಸಾಹಿತ್ಯ ಅಧ್ಯಯನ ಬರೆಹ ಇವರ ಹವ್ಯಾಸ. ನಾಟಕಗಳ ರಚನೆ, ನಿರ್ದೇಶನ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನನ್ನಿ (ಕಾದಂಬರಿ) ಗ್ರಸ್ತ (ಕಾದಂಬರಿ), ಪುರಹರ (ನಾಟಕ), ಕರ್ಮ (ಕಾದಂಬರಿ) ...

READ MORE

Related Books