ಸ್ಪರ್ಧೆ

Author : ಕೆ. ಅನಂತರಾಮು

Pages 408

₹ 270.00
Year of Publication: 2013
Published by: ಅನನ್ಯ ಪ್ರಕಾಶನ
Address: # 5ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ರೈಲ್ವೆ ನಿಲ್ದಾಣ ಅಂಚೆ ಕಚೇರಿ, ಆದರ್ಶನಗರ, ಮಾಲೂರು-563160, ಕೋಲಾರ ಜಿಲ್ಲೆ

Synopsys

ಸಾಹಿತಿ ಕೆ. ಅನಂತರಾಮು ಅವರ ಬರೆದ ಕಾದಂಬರಿ-ಸ್ಪರ್ಧೆ. ಕಥಾವಸ್ತು, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ನಿರೂಪಣಾ ಶೈಲಿ ದೃಷ್ಟಿಯಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಕೆ. ಅನಂತರಾಮು
(25 October 1947)

ಲೇಖಕ, ಪ್ರಕಾಶಕರಾದ ಅನಂತರಾಮುರವರು ಜನಿಸಿದ್ದು 1947 ಅಕ್ಟೋಬರ್‌ 25ರಂದು. ಮೂಲತಃ  ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾವಡಗೆರೆಯವರು. ತಂದೆ ಎನ್.ಎಸ್. ಕೃಷ್ಣಪ್ಪ, ತಾಯಿ ಸುಬ್ಬಲಕ್ಷ್ಮಮ್ಮ. ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದ ಅನಂತಪುರಂ ಡಿಪೋವಿನಲ್ಲಿ ವೃತ್ತಿ ಆರಂಭಿಸಿದ ಇವರು  ಅಧ್ಯಾಪಕರಾಗಬೇಕೆಂಬ ಆಸೆಯಿಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದರು. ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಇವರ ಪ್ರಮುಖ ಕೃತಿಗಳೆಂದರೆ ದೇವ ಬಿನ್ನಪ, ಉದಯ ರವಿ ನಾಡಿನಲ್ಲಿ (ಜಪಾನ್ ಪ್ರವಾಸ ಕಥನ). ಸಕ್ಕರೆಯ ಸೀಮೆ (ಮಂಡ್ಯ ಜಿಲ್ಲೆಯ ಪ್ರವಾಸಕಥನ). ದಕ್ಷಿಣದ ಸಿರಿನಾಡು (ಸಮಗ್ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕಥನ). ...

READ MORE

Related Books