ಕಥೆಗೆ ಸಾವಿಲ್ಲ

Author : ಬಿ.ಎಂ. ಗಿರಿರಾಜ್

Pages 170

₹ 175.00




Year of Publication: 2021
Published by: ಕಾನ್ ಕೇವ್ ಮೀಡಿಯಾ ಮತ್ತು ಪಬ್ಲಿಕೇಷನ್ಸ್ 
Address: ಬೆಂಗಳೂರು

Synopsys

ಲೇಖಕ ಬಿ.ಎಂ. ಗಿರಿರಾಜ್ ಅವರ ಕಾದಂಬರಿ-ಕಥೆಗೆ ಸಾವಿಲ್ಲ. ಕೆನಡಾದಲ್ಲಿ ವಾಸವಿದ್ದರೂ ಹುಟ್ಟೂರು ನೆನಪು ಕಾಡುವ ಬಗೆಯನ್ನು ಈ ಕಥೆ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ವಿಷಯ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿಯಾದ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಮೌಲ್ಯಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 

About the Author

ಬಿ.ಎಂ. ಗಿರಿರಾಜ್

ಸಿನಿಮಾ ನಿರ್ದೇಶಕ, ರಂಗಕರ್ಮಿ, ಲೇಖಕ ಬಿ.ಎಂ. ಗಿರಿರಾಜ್ ಅವರು ಉಡುಪಿಯವರು. `ಅಮರಾವತಿ, ನವಿಲಾದವರು, ಅದ್ವೈತ, ಜಟ್ಟಾ, ಮೈತ್ರೀ' ಮುಂತಾದ ಪ್ರಯೋಗಾತ್ಮಕ ಚಿತ್ರಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ, ಸಾಹಿತ್ಯ ಕೃತಿಗಳ ಮೂಲಕವು ಹೆಸರು ಗಳಿಸಿದ್ದಾರೆ. ಅವರ ಮೊದಲು ನಿರ್ದೇಶಿಸಿದ ಚಿತ್ರ ’ಜಟ್ಟ’. ಇದು 2012ರ ಎರಡನೇ ಅತ್ಯುತ್ತಮ ಚಿತ್ರ ವಾಗಿ ರಾಜ್ಯ ಪ್ರಶಸ್ತಿಯನ್ನು ಗಳಿಸಿತು. ‘ಕಾಡ ಬೆಳಕು’ ಅವರ ನಾಟಕ ಕೃತಿ, ಹಾಗೇ ಅವರ 'ಕಥೆಗೆ ಸಾವಿಲ್ಲ' ಎಂಬ ಕಾದಂಬರಿಗೆ- 2008-9ನೇ  ಸಾಲಿನ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ  ಲಭಿಸಿತ್ತು.  ...

READ MORE

Related Books