ನಗುವ ಹೂ ಅತ್ತಾಗ

Author : ಸೌಮ್ಯ (ಸೌಮ್ಯಾಮೃತ)

Pages 110

₹ 110.00




Year of Publication: 2019
Published by: ಬೆಳಕು ಪ್ರಕಾಶನ
Address: 4000, ಸಂಪತ್ ನಿಲಯ, 7ನೆಯ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಗಾಯತ್ರಿನಗರ, ಬೆಂಗಳೂರು-21
Phone: 9739777071

Synopsys

'ನಗುವ ಹೂ ಅತ್ತಾಗ' ಕೃತಿಯು ಎರಡು ವಿಭಿನ್ನ ವಿಭಾಗಗಳಿಂದ ಕೂಡಿದೆ. ದ್ವಿತೀಯ ವಿಭಾಗ 'ಕಥೆ ಅಲ್ಲ ವ್ಯಥೆ'ಯು ಮಂಗಳಮುಖಿಯರ ಬದುಕಿನ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿದೆ. ಮಂಗಳ ಮುಖಿಯರಿಗೂ ಹೃದಯವಂತಿಕೆ, ಮಾತೃ ಹೃದಯವಿದೆ ಅವರನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕೆಂದು ಲೇಖಕಿ ಸೌಮ್ಯಾಮೃತ ಈ ಕೃತಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ. ಓದುಗರಿಗೆ ಬೇಸರವಾಗದಂತೆ ಕಥೆ ಹೆಣೆಯಲಾಗಿದೆ.

About the Author

ಸೌಮ್ಯ (ಸೌಮ್ಯಾಮೃತ)

ಸೌಮ್ಯಾಮೃತ ಕಾವ್ಯನಾಮದಿಂದ ಬರೆಯುವ ಸೌಮ್ಯ (ಸೋನು) ಅವರು ಬೆಂಗಳೂರು ನಿವಾಸಿ. ಎಂ.ಕಾಂ, ಎಂಬಿಎ ಅಧ್ಯಯನ ಮಾಡಿರು ಅವರು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಯಕೆಯ ಆ ದಿನಗಳು (ಕಥಾಸಂಕಲನ), ಪ್ರೀತಿಯ ಪಯಣ (ಕವನಸಂಕಲನ), ನಗುವ ಹೂ ಅತ್ತಾಗ (ಕಾದಂಬರಿ), ನಾವಿಬ್ಬರೇ ಇದ್ದಾಗ (ನನ್ನ ಮತ್ತು ಆತ್ಮದ ನಡುವಿನ ಸಂಭಾಷಣೆ)- ಕಾದಂಬರಿ ಪ್ರಕಟಿತ ಕೃತಿಗಳು. ಸೌಮ್ಯ ಅವರಿಗೆ ಸಾಹಿತ್ಯ ಚಿಗುರು, ಯುವ ಚೇತನ, ಕರ್ನಾಟಕ ಯುವರತ್ನ, ಕುವೆಂಪು ಕನ್ನಡರತ್ನ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ. ಬೆಳಕು ಸಂಸ್ಥೆಯ ಕಾರ್ಯಕ್ರಮಗಳ ನಿರ್ವಾಹಕ ಅಧ್ಯಕ್ಷೆ ಮತ್ತು ಬೆಳಕು ಪ್ರಕಾಶನದ ಅಧ್ಯಕ್ಷೆಯಾಗಿದ್ದಾರೆ. ಐವತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನವಾಚಿಸಿದ್ದೇನೆ. ಇಲ್ಲಿಯವರೆಗೂ 600ಕ್ಕೂ ...

READ MORE

Related Books