ಗಂಡು ಹೆಣ್ಣಿನ ನಡುವಿನ ಅನೇಕ ವೈರುಧ್ಯಗಳನ್ನು ಇಲ್ಲಿನ ಹಲವು ಪಾತ್ರಗಳ ತೆರೆದಿಟ್ಟಿದ್ದಾರೆ ಲೇಖಕರು. ಇಲ್ಲಿನ ಸಂಭಾಷಣೆಗಳು ಓದುಗರನ್ನು ಮನರಂಜಿಸುವುದಲ್ಲದೆ, ಕೊನೆಯವರೆಗೂ ಅದೇ ರೋಚಕತೆಯನ್ನು ಕಾದಂಬರಿ ಕಾಪಾಡಿಕೊಳ್ಳುತ್ತದೆ. ಲೇಖಕ ರಾಜಾ ಚೆಂಡೂರ್ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE