ಬ್ಲಾಕ್‌ ಮಾಂಬಾ

Author : ಆರ್.ವಿ. ಕಟ್ಟೀಮನಿ, ತಡಕಲ್

Pages 277

₹ 140.00




Year of Publication: 1999
Published by: ಜ್ಞಾನೋದಯ ಪ್ರಕಾಶನ
Address: ಬೆಂಗಳೂರು-79

Synopsys

ʼಬ್ಲಾಕ್‌ ಮಾಂಬಾʼ ತೆಲುಗು ಕಾದಂಬರಿಯನ್ನು ಲೇಖಕ ಆರ್.‌ ವಿ ಕಟ್ಟೀಮನಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೌಟುಂಬಿಕ ಹಿನ್ನಲೆಯ ಕತೆಯನ್ನು ಈ ಕಾದಂಬರಿಯು ಹೊಂದಿದೆ. ಅನಿರೀಕ್ಷಿತ ತಿರುವುಗಳೊಂದಿಗೆ ಸಾಗುವ ಕತೆಯಲ್ಲಿ ಗರ್ಬಸ್ರಾವದಿಂದ ಹೆಣ್ಣು ಗಂಡನ ಮನೆಯಲ್ಲಿ ಅನುಭವಿಸುವ ನೋವುಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಇಲ್ಲಿ ವೈದ್ಯಲೋಕ ಮತ್ತು ಸಾಮಾನ್ಯ ಜನರ ನಡುವಿನ ಸಂಬಂಧಗಳ ಕುರಿತಾಗಿಯೂ ಈ ಕಾದಂಬರಿಯಲ್ಲಿ ಉಲ್ಲೇಖವಾಗಿದೆ. ವೈಜ್ಞಾನಿಕ ಲೋಕದ ವಿಷಯಗಳನ್ನು ಕತಾಸೂತ್ರವಾಗಿಸಿಕೊಂಡು ಲೇಖಕ ಕೊಮ್ಮನಾಪಲ್ಲಿ ಗಣಪತಿ ರಾವ್‌ ಅವರು ತಲುಗಿನಲ್ಲಿ ಈ ಕಾದಂಬರಿಯನ್ನು ರಚಿಸಿದ್ದಾರೆ.

About the Author

ಆರ್.ವಿ. ಕಟ್ಟೀಮನಿ, ತಡಕಲ್

ಲೇಖಕ ಆರ್.ವಿ. ಕಟ್ಟೀಮನಿ ಅವರು ತೆಲುಗು ಲೇಖಕ ಯಂಡಮೂರಿ ವೀರೇಂದ್ರನಾಥ ಅವರ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಕೃತಿಗಳು: ಇತಿಹಾಸ ಕಲಿಸುವ ಪಾಠ, ದುಡ್ಡು ಮೈನಸ್ ದುಡ್ಡು, ಮಳೆಗಾಲದ ಒಂದು ಸಂಜೆ, ಪರಿಮಳ (ಅನುವಾದಿತ ಕೃತಿಗಳು),  ...

READ MORE

Related Books