ವಿಧಿ ನಿಯಮ

Author : ಎ. ಸರಸಮ್ಮ

Pages 280

₹ 224.00




Year of Publication: 2020
Published by: ಎಸ್.ಎಲ್.ಎನ್ ಪಬ್ಲಿಷಿಂಗ್ ಹೌಸ್
Address: ನಂ.237, 6ನೇ ಮುಖ್ಯರಸ್ತೆ, 10ನೇ ಕ್ರಾಸ್, ಎಚ್.ಎಂ.ಟಿ ಲೇಔಟ್, ಆರ್.ಟಿ.ನಗರ, ಬೆಂಗಳೂರು-32
Phone: 6361370460

Synopsys

‘ವಿಧಿ ನಿಯಮ’ ಲೇಖಕಿ ಎ. ಸರಸಮ್ಮ ಅವರ ಸಾಮಾಜಿಕ ಕಾದಂಬರಿ. ಈ ಕೃತಿಗೆ ಪ್ರಕಾಶಕರು ಬೆನ್ನುಡಿ ಬರೆದಿದ್ದಾರೆ. ಕಾದಂಬರಿ ಕುರಿತು ಬರೆಯುತ್ತಾ ವಿಧಿಯ ಆಟದ ಮುಂದೆ ಮಾನವನ ಪ್ರಯತ್ನ ಹುಸಿಯಾಗುತ್ತದೆ. ಮಾನವ ವಿಧಿಯ ಕೈಗೊಂಬೆ ಯಾಗಿರುತ್ತಾನೆ. ವಿಧಿ ನಿಯಮ ಮೀರಿ ಇಲ್ಲಿ ಏನೂ ಸಾಗದು. ಕೆಲವೊಮ್ಮೆ ನಮ್ಮ ಆಸೆ ಆಕಾಂಕ್ಷೆಗಳನ್ನು ಬಲಿಕೂಡಬೇಕಾಗುತ್ತದೆ. ಇದೇ ಜೀವನವೆಂದು ಇವರು ತೋರಿಸುವ ಸಾಮಾಜಿಕ ಕಾದಂಬರಿ "ವಿಧಿ ನಿಯಮ" ವನ್ನು ಬರೆದಿರುವ ಶ್ರೀಮತಿ ಸರಸಮ್ಮ ಪ್ರತಿಭಾವಂತರು ಎಂದಿದ್ದಾರೆ.

About the Author

ಎ. ಸರಸಮ್ಮ

ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ.  ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...

READ MORE

Related Books