ನಂದಾದೀಪ

Author : ಅನಘಾ ಶಿವರಾಮ್

Pages 536

₹ 480.00
Year of Publication: 2020
Published by: ಶ್ರೀ ರಾಮ ಪ್ರಕಾಶನ
Address: #893/ಡಿ, 3ನೆ ಅಡ್ಡರಸ್ತೆ, ಪೂರ್ವ ಬಡಾವಣೆ, ನೆಹರು ನಗರ , ಮಂಡ್ಯ - 571401
Phone: 9448930173

Synopsys

ಲೇಖಕಿ ಅನಘಾ ಶಿವರಾಮ್ ಅವರ ಕಾದಂಬರಿ ‘ನಂದಾದೀಪ’. ಈ ಕೃತಿಗೆ ಲೇಖಕಿ ಮಾಲತಿ ಅವರು ಮುನ್ನುಡಿ ಬರೆದಿದ್ದಾರೆ. ಈ ಕಾದಂಬರಿಯು ಪೊಲೀಸ್ ಅಧಿಕಾರಿಯೊಬ್ಬರ ಜೀವನವನ್ನು ಆಧಾರವಾಗಿಟ್ಟುಕೊಂಡು ಬರೆಯಲಾಗಿದ್ದು, ಪೊಲೀಸ್  ಅಧಿಕಾರಿಯ ಪತ್ನಿಯ ಬದುಕು, ಬವಣೆಗಳನ್ನು ಎಳೆ ಎಳೆಯಾಗಿ ಚಿತ್ರಿಸಲಾಗಿದೆ. ಮಹಿಳಾ ಸಬಲೀಕರಣದ ಸಮಗ್ರ ನೋಟ ಈ ಕಾದಂಬರಿಯಲ್ಲಿ ಕಾಣಲು ಸಾಧ್ಯವಾಗುತ್ತದೆ. 

About the Author

ಅನಘಾ ಶಿವರಾಮ್
(20 April 1999)

ಅನಘಾ ಶಿವರಾಮ್ ಅವರು ಮೂಲತಃ ಕೇರಳ ರಾಜ್ಯದ ಕಾಸರಗೋಡಿನವರು. ತಂದೆ ಶಿವರಾಮ್, ತಾಯಿ ಶೈಲಶ್ರೀ . ಕಾಸರಗೋಡಿನ ಎಡನೀರಿನಲ್ಲಿ 10ನೇ ತರಗತಿ ವರೆಗಿನ ವಿದ್ಯಾಭ್ಯಾಸ ಮುಗಿಸಿ, ವಿಟ್ಲದಲ್ಲಿ ಪಿಯುಸಿ ಶಿಕ್ಷಣ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಸದ್ಯ, ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ.  ಕೃತಿಗಳು: ಸ್ಫೂರ್ತಿ  (ಲೇಖನಗಳ ಸಂಗ್ರಹ), ನಂದಾದೀಪ (ಕಾದಂಬರಿ)  ...

READ MORE

Related Books