ಗಂಡುಗಲಿ ಮದಕರಿ ನಾಯಕ

Author : ಬಿ.ಎಲ್.ವೇಣು

Pages 262

₹ 200.00




Year of Publication: 2013
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ- 577204
Phone: 9449886390

Synopsys

‘ಗಂಡುಗಲಿ ಮದಕರಿ ನಾಯಕ’ ಲೇಖಕ ವೇಣು ಬಿ.ಎಲ್. ಅವರ ಐತಿಹಾಸಿಕ ಕಾದಂಬರಿ ಮದಕರಿ ನಾಯಕರ ಬದುಕಿನ ರೋಚಕ ಕತೆಯನ್ನ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇತಿಹಾಸ, ಅದರಲ್ಲೂ ಚಿತ್ರದುರ್ಗದ ಇತಿಹಾಸವನ್ನು ಬರೆಯುವಲ್ಲಿ ನಿಷ್ಣಾತರಾದ ಲೇಖಕ ಬಿ. ಎಲ್. ವೇಣು ಅವರ ಕುಸುರಿ ಕೆಲಸ ಪ್ರತಿ ಪುಟದಲ್ಲೂ ಅವರ ಅಪ್ರತಿಮ ಪ್ರತಿಭೆಗೆ ಸಾಕ್ಷಿಯೊದಗಿಸುತ್ತವೆ. ಕತೆ ದುರಂತವಾದರೂ ಒಂದು ಸಂಪದ್ಭರಿತ ಮತ್ತು ವೈಭವೋಪೇತ ಸಿನೆಮಾ ನೋಡಿದ ಅನುಭವ ಓದುವಾಗ ಆಗುತ್ತದೆ.

About the Author

ಬಿ.ಎಲ್.ವೇಣು
(05 May 1945)

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...

READ MORE

Related Books