ಅದ್ವೈತ ತತ್ವಜ್ಞಾನವನ್ನು ಆಧರಿಸಿದ ಕಾದಂಬರಿ. ಭೌತಶಾಸ್ತ್ರ, ಮನೋವಿಜ್ಞಾನ ಮತ್ತು ಶ್ರೀಚಕ್ರ ಯಂತ್ರವನ್ನ ಕುರಿತ ಕಾದಂಬರಿ.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಪ್ರೀತ್ ಕೆ.ಎನ್. ಅವರು ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರ ನಾಲ್ಕು ಕಾದಂಬರಿಗಳು ಪ್ರಕಟವಾಗಿವೆ. ...
READ MORE