ಶರತ್ ಚಂದ್ರರ ಗೃಹದಹನ

Author : ಅರ್ಚನಾ ಭಾರದ್ವಾಜ್

Pages 272

₹ 162.00
Year of Publication: 2015
Published by: ಸಾಹಿತ್ಯ ನಂದನ
Address: ನಂ 9, 4ನೇ ಇ ಬ್ಲಾಕ್ ರಾಜಾಜಿನಗರ ಬೆಂಗಳೂರು

Synopsys

ಬಂಗಾಲಿ ಭಾಷೆಯ ಸುಪ್ರಸಿದ್ಧ ಕಾದಂಬರಿಕಾರ ಶರತ್ ಚಂದ್ರರ ಗೃಹದಹನ ಕಾದಂಬರಿಯನ್ನು ಲೇಖಕಿ ಅರ್ಚನಾ ಭಾರದ್ವಾಜ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಅಂಶಗಳಿಂದ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

Related Books