ನಿಮ್ನ ನಿನಾದ

Author : ಲೀಲಾ ಮಣ್ಣಾಲ



Year of Publication: 2017

Synopsys

ಲೀಲಾ ಮಣ್ಣಾಲ ಅವರ ಸಾಮಾಝಿಕ ಕಾದಂಬರಿ ನಿಮ್ನ ನಿನಾದ.ಜೀವನವೆಂಬ ಮಹಾಯಾತ್ರೆಯಲ್ಲಿ ಪ್ರತಿಯೊಬ್ಬನಿಗೂ ಭಿನ್ನಬಗೆಯ ಅನುಭವಗಳಾಗುತ್ತಿರುತ್ತವೆ. ಅಂಥ ಒಂದು ಮಾನವಚೇತನದ ವ್ಯಕ್ತಿತ್ವದ ಅಭಿವ್ಯಕ್ತಿಯೇ " ನಿಮ್ನ ನಿನಾದ " ಎಂದು ಲೇಖಕಿ ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿ ಸೂಕ್ಷ್ಮ ವಾದ ಅವಲೋಕನವಿದ್ದರೆ ಮಾತ್ರ ನಿಮ್ನ ನಿನಾದವನ್ನು ಕಂಡು ಕೊಳ್ಳಬಹುದು ಎಂಬ ಸತ್ಯವಿದೆ,ಸಾಮಾಜಿಕ ಕಳಕಳಿಯ ವಿಚಾರವಿದೆ,ಜೀವನದ ಅನೇಕ ಮಗ್ಗಲುಗಳ ಪರಿಚಯವಿದೆ, ಹಿರಿಯರ ನಿರ್ಲಕ್ಷ ದಿಂದ ಕಿರಿಯರ ಮೇಲಾಗುವ ಪರಿಣಾಮದ ಬಗ್ಗೆ ಚಿತ್ರಣವಿದೆ. ಮೊದಲನೆಯ ಮುದ್ರಣ :-1998, ಎರಡನೆಯ ಮುದ್ರಣ :- 2017.

About the Author

ಲೀಲಾ ಮಣ್ಣಾಲ
(20 June 1953)

ಲೇಖಕಿ ಲೀಲಾ ಮಣ್ಣಾಲ ಅವರು 1953 ಜೂನ್‌ 20 ಪುತ್ತೂರಿನ ಮಣ್ಣಾಲದಲ್ಲಿ ಜನಿಸಿದರು.  ಸ್ನಾತಕೋತ್ತರ ಪದವೀಧರೆ. ಅಮ್ಮ ಪ್ರೌಢಾಶಾಲಾ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದಾರೆ. ತಂದೆ ಗಿಳಿಯಾಲ ಈಶ್ವರಭಟ್, ತಾಯಿ ಪಾರ್ವತಿ. ‘ಹೊಣೆ ಮತ್ತು ಇತರ ಕಥೆಗಳು, ತೆರೆ, ಮುಸ್ಸಂಜೆ ಹಕ್ಕಿಗಳು, ಮತ್ತೆ ಬಂದಿದೆ ಯುಗಾದಿ’ ಅವರ ಪ್ರಕಟಿತ ಕೃತಿಗಳು. ‘ವಿಭಿನ್ನರು ಮತ್ತು ಅನಾವರಣ, ನಿಮ್ಮ ನಿನಾದ, ಕೆಂಪು ಚಿನ್ನ’ - ಕಾವ್ಯ, ‘ಮಧು ಮಂಟಪ’ - ನಾಟಕ, ‘ನವರಸಾಭಿನಯ, ರಸವರ್ಷ, ಭಾವರಸಧಾರೆ’ - ಕಾದಂಬರಿ, ‘ಪಿಂಕಿಯ ಪ್ರಪಂಚ, ಬಾ ಕಂದ ಹಾಡೋಣ, ಪುಣ್ಯಕೋಟಿ, ಜೀಮೂತ ವಾಹನ, ಅಪೂರ್ವ ಲೋಕ’ - ಬಾಲಸಾಹಿತ್ಯ.  ‘ನಿರಂತರ ಸತ್ಯ, ...

READ MORE

Related Books