ಡ್ರಾಕುಲ

Author : ವಾಸುದೇವರಾವ್

Pages 368

₹ 295.00
Year of Publication: 2016
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಬ್ರಾಮ್ ಸ್ಟೋಕರ್‍ ರಚಿಸಿರುವ ’ಡ್ರಾಕುಲ’ ಕಾದಂಬರಿಯನ್ನು 1988 ರಲ್ಲಿ ಕನ್ನಡಕ್ಕೆ ಅನುವಾದ ಮಾಡಿದವರು ಲೇಖಕರಾದ ವಾಸುದೇವರಾವ್. 1877 ರಲ್ಲಿ ಬರೆದ ಕಾದಂಬರಿ ಅಂದಿನಿಂದ ಇಂದಿನವರೆಗೂ ವಿಶ್ವದ ಅಸಂಖ್ಯಾತ ಜನರ  ನಿದ್ದೆಗೆಡಿಸಿದ ಕೃತಿಯಾಗಿದೆ. ರೋಚಕ, ಭಯಾನಕ ಕೃತಿಯೂ ಹೌದು.  ಪರಂಪರೆಗೆ ನಾಂದಿ ಹಾಡಿದ ಕಥೆ ಕೂಡಾ ಹೌದು, ಕಾದಂಬರಿಯನ್ನು ಆಧರಿಸಿ ಅನೇಕ ಸಿನಿಮಾಗಳು ಬಂದವು. 'ಡ್ರಾಕುಲಾ' ಪಾತ್ರದ ಮುಖಾಂತರ ಜಗತ್ತಿನ ದುಷ್ಟಶಕ್ತಿ ಶಿಷ್ಟಶಕ್ತಿಗಳ ನಡುವಿನ ಹೋರಾಟವನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಲೇಖಕರು ಚಿತ್ರಿಸಿದ್ದಾರೆ.

 

About the Author

ವಾಸುದೇವರಾವ್

ವಾಸುದೇವರಾವ್ ಕನ್ನಡದ ಪ್ರಸಿದ್ಧ ಲೇಖಕರು.ಅನೇಕ ಸ್ವತಂತ್ರ ಕೃತಿಗಳ ಜೊತೆಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಷರ್ಲಾಕ್ ಹೋಮ್ಸ್ ನ ಕೃತಿಗಳ ಅನುವಾದ ಮತ್ತು ಬ್ರಾಮ್ ಸ್ಪೋಕರ್ ಅವರ ಡ್ರಾಕುಲ ಇವರ ಪ್ರಮುಖ ಕೃತಿಗಳು.  ವಾಸುದೇವರಾವ್ ಅವರು ಈಗ ನಮ್ಮೊಂದಿಗಿಲ್ಲ. ...

READ MORE

Related Books