ನಿನ್ನೆ ಇಂದು ನಾಳೆ

Author : ಕೆ.ಟಿ.ಗಟ್ಟಿ

Pages 420

₹ 400.00
Year of Publication: 2019
Published by: ಸುಂದರ ಪ್ರಕಾಶನ
Address: 43, ಕಲಾಮಂದಿರ, 5ನೇ ತಿರುವು, ಅ.ನ.ಸು. ರಸ್ತೆ, ಹನುಮಂತನಗರ, ಬೆಂಗಳೂರು-560009
Phone: 9538038383

Synopsys

’ನಿನ್ನೆ ಇಂದು ನಾಳೆ’ ಕೆ.ಟಿ.ಗಟ್ಟಿ ಅವರ 45ನೇ ಕಾದಂಬರಿ. ರಾಜಕೀಯವಾಗಿ ರಮ್ಯವಾಗಿ ಬರೆದ ಕಾದಂಬರಿ. ರಾಜಕಾರಣದ ವಿಷಯ ಸ್ಥಿತಿಗಳು, ಅವು ಸೃಷ್ಟಿಸುವ ಅನಗತ್ಯ ಸನ್ನಿವೇಶಗಳು, ಜನಸಾಮಾನ್ಯರ ಬದುಕಿನ ಮೇಲಾಗುವ ದುಷ್ಪರಿಣಾಮಗಳು, ಸಾಮಾಜಿಕ ಘರ್ಷಣೆಗಳು ಈ ಎಲ್ಲವುಗಳ ಸಮಗ್ರ ಚಿತ್ರಣವನ್ನು ಕಾದಂಬರಿ ಒಳಗೊಂಡಿದೆ. 

About the Author

ಕೆ.ಟಿ.ಗಟ್ಟಿ
(22 July 1938)

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...

READ MORE

Related Books