ಕಪ್ಪು ಡೈರಿ

Author : ಚಂದ್ರಕಾಂತ ಮ. ತಾಳಿಕೋಟಿ

Pages 148

₹ 175.00
Year of Publication: 2019
Published by: ರವಿಕೀರ್ತಿ ಪ್ರಕಾಶನ
Address: ರವಿಕೀರ್ತಿ ನಿಲಯ, ಬಸಶಂಕರಿ ಬಡಾವಣೆ, ಕೆ.ಇ.ಬಿ ಎದುರಿಗೆ, ಸ್ಟೇಟ್‌ ಬ್ಯಾಂಕ್‌ ಕಾಲನಿ, ಬಾದಾಮಿ - 587201
Phone: 9945803156

Synopsys

ಕೌಟುಂಬಿಕ ಮತ್ತು ಸಾಮಾಜಿಕ ಬದುಕಿನ ಸಂಬಂಧಗಳ ವಿಶ್ಲೇಷಣೆ, ಸಮಸ್ಯೆಗಳ ಸ್ವರೂಪ ಒಂದೊಂದು ಕಥೆಯಲ್ಲಿ ಸುಂದರ ಕಥಾನಕಗಳಾಗಿ ಅರಳಿವೆ. ಹೆಣ್ಣು-ಗಂಡಿನ ಪ್ರಪಂಚದ ಸೂಕ್ಷ್ಮ ಅಂಶಗಳನ್ನು ಇದ್ದಂತೆ ಚಿತ್ರಿಸುವ, ಮನೋವ್ಯಾಪಾರವನ್ನು ನವಿರಾಗಿ ಹಿಡಿದಿಟ್ಟಿದ್ದಾರೆ.

About the Author

ಚಂದ್ರಕಾಂತ ಮ. ತಾಳಿಕೋಟಿ
(27 May 1956 - 02 September 2020)

ಲೇಖಕ ಚಂದ್ರಕಾಂತ ಮ. ತಾಳಿಕೋಟಿ 1956 ಮೇ 27 ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದಾರೆ. ತಂದೆ ಮಹಾಗುಂಡಪ್ಪ ತಾಯಿ ಗಂಗಾಬಾಯಿ. ರಾಷ್ಟ್ರಪತಿ ಡಾ.ಎ. ಪಿ. ಜೆ ಅಬ್ದುಲ್ ಕಲಾಂ ಅವರು ಉತ್ತಮ ಶಿಕ್ಷಕ ಎಂದು ರಾಷ್ಟ್ರೀಯ ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕ ಪ್ರದಾನ ಮಾಡಿದ್ದಾರೆ. ಅವರ ಅನೇಕ ಕತೆಗಳು ನಾಡಿನ ವಿವಿಧ ದಿನಪತ್ರಿಕೆ, ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿವೆ. 'ದೃಷ್ಟಿ' ಕಾದಂಬರಿಯು ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ 'ಪ್ರಪಂಚ' ವಾರಪತ್ರಿಕೆಯಲ್ಲಿ 1979 ರಲ್ಲಿ ...

READ MORE

Related Books