ಭಾರತ ಕಥಾ

Author : ನಾ. ಮೊಗಸಾಲೆ

₹ 250.00
Year of Publication: 2023
Published by: ಸಾಹಿತ್ಯ ಪ್ರಕಾಶನ
Address: ಕೊಪ್ಪೀಕರ್‍ ರಸ್ತೆ, ನ್ಯೂ ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 094481 10034

Synopsys

ಭಾರತ ಕಥಾ ಹಿರಿಯ ಲೇಖಕ ನಾ. ಮೊಗಸಾಲೆ ಅವರ ಕಾದಂಬರಿ. ಕನ್ನಡದ ಹಿರಿಯ ಕಾದಂಬರಿಕಾರ ನಾ ಮೊಗಸಾಲೆ. ಅವರೆಂದೂ ಓದುಗರನ್ನು ನಿರಾಸೆಗೊಳಿಸಲಾರರು. ತುಂಬ ರಸವತ್ತಾಗಿಯೂ ರೋಚಕವಾಗಿಯೂ ಒಂದು ಪರಿಪೂರ್ಣವೆನ್ನುವಂತಹ ಕಥಾನಕವನ್ನು ಅತ್ಯಂತ ಸಹಜವಾಗಿಯೂ ನಿರುದ್ವಿಗ್ನವಾಗಿಯೂ ಹೇಳುವ ಕೌಶಲ ಸಿದ್ದಿಸಿಕೊಂಡ ಅವರಿಂದ – ಭಾರತ ಕಥಾ- ಎಂಬ ರಾಜಕೀಯ ಕಾದಂಬರಿ!

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books