ತಲೆಗಳಿ

Author : ವಿ.ತಿ. ಶೀಗೇಹಳ್ಳಿ

Pages 112

₹ 80.00
Year of Publication: 2011
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಊಹೆ, ಉತ್ಪ್ರೇಕ್ಷೆಗಳ ಕೊನೆಯಲ್ಲಿ ವೈಚಾರಿಕ ಆಶಯವನ್ನು ಒಳಗೊಂಡಿರುವ ವಿ.ತಿ. ಶೀಗೆಹಳ್ಳಿಯವರ ಈ ಕಾದಂಬರಿಯು ಓದುಗರನ್ನು ಹಿಡಿದಿಡುತ್ತದೆ. ಕಾದಂಬರಿಯ ಶೀರ್ಷಿಕೆಯೇ ಓದುಗರಲ್ಲಿ ಕುತೂಹಲ ಮೂಡಿಸುವಂತಿದೆ. ಏನಿದು ತಲೆಗಳಿ ಅದರರ್ಥವೇನು? ಲೇಖಕರು ಇದೇ ಹೆಸರಿಟ್ಟಿದ್ದೇಕೆ ಎಂಬುದನ್ನು ತಿಳಿಯಲು ಓದಿ ತಲೆಗಳಿ.

Related Books