ಟೈರ್‍ಸಾಮಿ

Author : ಚೀಮನಹಳ್ಳಿ ರಮೇಶಬಾಬು

Pages 231

₹ 200.00




Year of Publication: 2017
Published by: ನಿವೇದಿತ ಪ್ರಕಾಶನ
Address: ನಂ.3437,(1ನೇ ಮಹಡಿ), 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 7259630128

Synopsys

’ಟೈರ್‍ಸಾಮಿ’ ಬಾಡಿಗೆ ತಾಯಿಯ ಕಥಾವಸ್ತುವುಳ್ಳ ಸಾಹಿತ್ಯ. ಪರ ಪುರುಷನನ್ನು ಕಣ್ಣೆತ್ತಿ ನೋಡುವುದೇ ಅಪರಾಧವೆನ್ನುವ ಸ್ಥಿತಿಯಲ್ಲಿ ಮತ್ತೊಬ್ಬರ ವೀರ್ಯಕ್ಕೆ ಮಗು ಹೆತ್ತು ಕೊಡುವ ಬಾಡಿಗೆ ತಾಯಿಯಾಗುವ ಅನಿವಾರ್ಯತೆಯನ್ನು ರಮೇಶಬಾಬು ಈ ಕಾದಂಬರಿಯಲ್ಲಿ ಸೃಜನಶೀಲವಾಗಿ ಅನಾವರಣ ಮಾಡಿದ್ದಾರೆ. ಬಾಡಿಗೆ ತಾಯಿಯಾಗಿ ಸಂಕಷ್ಟ ನೀಗಿಸಿಕೊಳ್ಳಲೇಬೇಕಾದ ಬಡ ಮಹಿಳೆಯರ ಚಿತ್ರಣ ಕಾದಂಬರಿಯಲ್ಲಿದೆ.

About the Author

ಚೀಮನಹಳ್ಳಿ ರಮೇಶಬಾಬು
(10 July 1974)

ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ  ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ...

READ MORE

Awards & Recognitions

Related Books