ಗಾಳಿಗೆ ಬಿದ್ದ ಚಂದ್ರನ ತುಂಡುಗಳು

Author : ಎಸ್. ಸುರೇಂದ್ರನಾಥ್

Pages 112

₹ 95.00
Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಎಸ್. ಸುರೇಂದ್ರನಾಥ್ ಅವರ ಕಾದಂಬರಿ ‘ಗಾಳಿಗೆ ಬಿದ್ದ ಚಂದ್ರನ ತುಂಡುಗಳು’.ಒಬ್ಬ ಪುಟ್ಟ ಬಾಲಕ, ಅವನ ಕಥೆಯ ನಿರೂಪಣೆಯೇ ಈ ಕಾದಂಬರಿ. ಎಲ್ಲ ತುಂಡು ತುಂಡು ಕಥೆಗಳೇ, ಕಥೆಗಳು ಅನ್ನುವುದಕ್ಕಿಂತ ಘಟನೆಗಳು. ಅವನ ಸುತ್ತ ನಡೆಯುವ ಘಟನೆಗಳು, ಅದನ್ನ ಅವನು ಅರಿಯುವ ರೀತಿಯಲ್ಲೇ ಇದೆ ನಿರೂಪಣೆ. ಕೆಲವೊಂದು ಸಾಲುಗಳು ಓದಲು ಖುಷಿ ಎನಿಸಿದರೆ ಮತ್ತೆ ಕೆಲವು ಯೋಚಿಸಲು ಪ್ರೇರೆಪಿಸುತ್ತವೆ. ಸಮಾಜ ಒಬ್ಬ ಅಂಗವಿಕಲ ಹುಡುಗನನ್ನು ನೋಡುವ ರೀತಿ ಮತ್ತು ಒಡಹುಟ್ಟಿದವರು ನೋಡುವ ರೀತಿ ಬಹಳ ಕಾಡುತ್ತದೆ. ವಿಭಿನ್ನ ಕತೆಯೊಂದನ್ನು ಲೇಖಕರು ಅತೀ ಸೂಕ್ಷ್ಮವಾಗಿ ಬರೆದಿದ್ದಾರೆ.

Related Books