ಪ್ಯಾರಾಸೈಟ್ (ಕಾದಂಬರಿ)

Author : ಕಾರ್ತಿಕಾದಿತ್ಯ ಬೆಳ್ಗೋಡು

Pages 146

₹ 150.00




Year of Publication: 2022
Published by: ಕಾನ್‌ಕೇವ್ ಮೀಡಿಯ
Address: # 10, 24ನೇ ಮುಖ್ಯರಸ್ತೆ, ಗಿರಿನಗರ, T ಬ್ಲಾಕ್‌, ಬೆಂಗಳೂರು-560026
Phone: 9902590303

Synopsys

ಲೇಖಕ ಕಾರ್ತಿಕಾದಿತ್ಯ ಬೆಳಗೋಡು ಅವರ ಕಾದಂಬರಿ-ಪ್ಯಾರಾಸೈಟ್. ವಿಷಯ-ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭೌಆಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿ ಓದುಗರ ಗಮನ ಸೆಳೆಯುತ್ತದೆ.

About the Author

ಕಾರ್ತಿಕಾದಿತ್ಯ ಬೆಳ್ಗೋಡು
(12 December 1984)

ಕಾರ್ತಿಕಾದಿತ್ಯ ಬೆಳ್ಗೋಡು ಅವರು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕಿನ ಬೆಳ್ಗೋಡು ಗ್ರಾಮದವರು. ಮೂಡಿಗೆರೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಕೃಷಿಯಲ್ಲಿ ನಿರತರು. ಪರಿಸರ ಕುರಿತು ಜನಜಾಗೃತಿಯಲ್ಲಿ ತೊಡಗಿಸಿಕೊಂಡವರು. ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಪುಸ್ತಕ ಪ್ರಕಾಶನಕ್ಕೂ ಮುಂದಾಗಿ ತಮ್ಮದೇ ಆದ ಕೆಂಜಳಿಲು ಪ್ರಕಾಶನದ ಮೂಲಕ ತಮ್ಮ ಪುಸ್ತಕಗಳಲ್ಲದೇ ಇತರೆ ಸಮಾನ ಮನಸ್ಕ ಯುವ ಬರಹಗಾರರ ಪುಸ್ತಕಗಳನ್ನು ಹೊರತರಲು ಪ್ರೋತ್ಸಾಹ ನೀಡುತ್ತಿದ್ದಾರೆ.  ಕೃತಿಗಳು: ಕಾಟಿಹರದ ತಿರುವು, ಕಾಡು ಹಾದಿಯ ಜಾಡು ಹತ್ತಿ, ನಾನೂ-ನೀವೂ ಜೊತೆಗೊಂದಿಷ್ಟು, ಪ್ಯಾರಾಸೈಟ್,   ...

READ MORE

Related Books