ಅನಂತ

Author : ಕೆ.ಬಿ. ಶಾಣಪ್ಪ

Pages 316

₹ 180.00




Year of Publication: 2015
Published by: ಜಮಲಾತಾಯಿ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಕೆ.ಬಿ. ಶಾಣಪ್ಪ ಅವರ ಕಾದಂಬರಿ-ಅನಂತ. ಬಡತನದ ಬೇಗೆಯಲ್ಲಿ ಬೆಂದ ಲೇಖಕರು ದಲಿತರ ನೋವುಗಳನ್ನು, ಶೋಷಣೆಯ ವೈವಿಧ್ಯತೆಯನ್ನು ಕಥಾ ವಸ್ತುವಿನ ಮೂಲಕ ಅನಾವರಣಗೊಳಿಸಿದ್ದಾರೆ. ದಲಿತರು ಶೋಷಣೆಗೆ ಒಳಗಾಗುವುದು ಮಾತ್ರವಲ್ಲ; ಸ್ವತಃ ದಲಿತರು ತಮ್ಮ ಸಮುದಾಯವನ್ನೇ ಹೇಗೆ ಶೋಷಿಸುತ್ತಾರೆ ಎಂಬುದರ ಚಿತ್ರಣವೂ ನೀಡಿದ್ದು,ಕಟು ವಾಸ್ತವತೆಯನ್ನು ಬಿಂಬಿಸಿದ್ದಾರೆ. ಜಾತಿ-ಮಾನವೀಯ ಅಂತಃಕರಣಗಳಿಗಿಂತಲೂ ಜಾತಿಯೇ ಶ್ರೇಷ್ಠವಾಗುವ ಅಮಾನವೀಯ ಮುಖವನ್ನು ದರ್ಶಿಸುವ ಇಲ್ಲಿಯ ಕಥಾ ವಸ್ತು, ನಾಗರಿಕ ಸಮಾಜವನ್ನು ನಾಚಿಸುತ್ತದೆ.

About the Author

ಕೆ.ಬಿ. ಶಾಣಪ್ಪ
(16 May 1938 - 20 May 2021)

ಲೇಖಕ ಕೆ.ಬಿ. ಶಾಣಪ್ಪ (ಕಮಲಾರ್ ಭೀಮ ಶಾನಪ್ಪ)  (16 ಮೇ 1938 - 9 ಮೇ 2021ಅವರು ಕಾರ್ಮಿಕ ಮುಖಂಡರು. ಕಲಬುರಗಿ ಜಿಲ್ಲೆಯ ಶಹಾಬಾದ್ ನಗರದವರು. ಕರ್ನಾಟಕ ವಿಧಾನ ಪರಿಷತ್ತಿನ (2012) ಸದಸ್ಯರಾಗಿದ್ದು, ಸಂಸತ್ತಿನ ರಾಜ್ಯಸಭೆಗೆ  (2006-2012) ಕರ್ನಾಟಕವನ್ನು ಪ್ರತಿನಿಧಿಸಿದ್ದರು. 1998ರತನಕ ಜನತಾ ದಳದ ಸದಸ್ಯರಾಗಿದ್ದರು. ಸಾಹಿತ್ಯಾಸಕ್ತರು. ಇವರು 20-05-2021 ರಂದು ನಿಧನರಾದರು.  ಕೃತಿಗಳು: ಅನಂತ (ಕಾದಂಬರಿ) ...

READ MORE

Related Books