ಕಾದಿರುವಳು

Author : ಪುಷ್ಪಾ ನಾಗತಿಹಳ್ಳಿ

Pages 144

₹ 120.00
Published by: ಸಿರಿ ವರ ಪ್ರಕಾಶನ

Synopsys

ಗ್ರಾಮ ಬದುಕಿನ ಹಿನ್ನೆಲೆಯಲ್ಲಿ ಹೆಣ್ಣಿನ ಅಂತಃಶಕ್ತಿಯನ್ನು ಚಿತ್ರಿಸುವ  ಕಾದಂಬರಿ ಪುಷ್ಪಾ ನಾಗತಿಹಳ್ಳಿ ಅವರ ಮೂರನೇ ಕೃತಿ. ಕಾದಂಬರಿಯ ಕಥಾನಾಯಕಿ ಶಬರಿ. ಈಕೆ ಆಧುನಿಕ ಹೆಣ್ಣುಮಕ್ಕಳ ಪ್ರತಿನಿಧಿಯಾಗಿದ್ದಾಳೆ. ಹೆಣ್ಣುಮಕ್ಕಳು ದಿನಿನಿತ್ಯ ಅನುಭವಿಸುತ್ತಿರುವ ನೋವು , ಅವರನ್ನು ಬಂಧಿಸಿದ ಸಂಕೋಲೆಗಳ ಕುರಿತು ಈ ಕಾದಂಬರಿಯಲ್ಲಿ ವಿವರಿಸಲಾಗಿದೆ. ಸರಳ ಮತ್ತು ಸುಂದರವಾಗಿ ಈ ಕಾದಂಬರಿಯೂ ಮೂಡಿ ಬಂದಿದೆ.

Related Books