ನಾವಿಬ್ಬರೇ ಇದ್ದಾಗ

Author : ಸೌಮ್ಯ (ಸೌಮ್ಯಾಮೃತ)

Pages 120

₹ 120.00




Year of Publication: 2018
Published by: ಶ್ರೀ ಅನ್ನಪೂರ್ಣ ಪ್ರಕಾಶನ
Address: #೧೭೬,೧೨ನೇ ಕ್ರಾಸ್ ಮಾಗಡಿ ಮುಖ್ಯರಸ್ತೆ ಅಗ್ರಹಾರದಾಸರಹಳ್ಳಿ ಬೆಂಗಳೂರು

Synopsys

ನಾವಿಬ್ಬರೇ ಇದ್ದಾಗ ಕಾದಂಬರಿಯಲ್ಲಿ ಲೇಖಕಿ ಮತ್ತು ಆತ್ಮದ ನಡುವಿನ ಸಂವಾದ ನಡೆಸಿದ್ದಾರೆ. ನಮ್ಮ ಸುತ್ತಲಿನ ಅಗೋಚರ ಭಯಾನಕ ನಿಗೂಢ ವಿಷಯಗಳು ಮತ್ತು ಅದರ ಮೂಡನಂಬಿಕೆಗಳ ಸುತ್ತ ನಮ್ಮ ಅದರ ಬಗೆಗಿನ ನಂಬಿಕೆ. 

About the Author

ಸೌಮ್ಯ (ಸೌಮ್ಯಾಮೃತ)

ಸೌಮ್ಯಾಮೃತ ಕಾವ್ಯನಾಮದಿಂದ ಬರೆಯುವ ಸೌಮ್ಯ (ಸೋನು) ಅವರು ಬೆಂಗಳೂರು ನಿವಾಸಿ. ಎಂ.ಕಾಂ, ಎಂಬಿಎ ಅಧ್ಯಯನ ಮಾಡಿರು ಅವರು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಯಕೆಯ ಆ ದಿನಗಳು (ಕಥಾಸಂಕಲನ), ಪ್ರೀತಿಯ ಪಯಣ (ಕವನಸಂಕಲನ), ನಗುವ ಹೂ ಅತ್ತಾಗ (ಕಾದಂಬರಿ), ನಾವಿಬ್ಬರೇ ಇದ್ದಾಗ (ನನ್ನ ಮತ್ತು ಆತ್ಮದ ನಡುವಿನ ಸಂಭಾಷಣೆ)- ಕಾದಂಬರಿ ಪ್ರಕಟಿತ ಕೃತಿಗಳು. ಸೌಮ್ಯ ಅವರಿಗೆ ಸಾಹಿತ್ಯ ಚಿಗುರು, ಯುವ ಚೇತನ, ಕರ್ನಾಟಕ ಯುವರತ್ನ, ಕುವೆಂಪು ಕನ್ನಡರತ್ನ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ. ಬೆಳಕು ಸಂಸ್ಥೆಯ ಕಾರ್ಯಕ್ರಮಗಳ ನಿರ್ವಾಹಕ ಅಧ್ಯಕ್ಷೆ ಮತ್ತು ಬೆಳಕು ಪ್ರಕಾಶನದ ಅಧ್ಯಕ್ಷೆಯಾಗಿದ್ದಾರೆ. ಐವತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನವಾಚಿಸಿದ್ದೇನೆ. ಇಲ್ಲಿಯವರೆಗೂ 600ಕ್ಕೂ ...

READ MORE

Related Books