ಬರೆದೆ ನೀನು ನಿನ್ನ ಹೆಸರ

Author : ಶೈಲಜಾ ಸುರೇಶ್

Pages 172

₹ 150.00




Year of Publication: 2019
Published by: ಗೀತಾಂಜಲಿ ಪಬ್ಲಿಕೇಷನ್ಸ್‌
Address: ನಂ.56, 2ನೇ ಡಿ ಅಡ್ಡರಸ್ತೆ, 2ನೇ ಹಂತ, 3 ನೇ ಬ್ಲಾಕ್‌, ನಾಗರಭಾವಿ, ಬೆಂಗಳೂರು
Phone: 9740066842

Synopsys

ಭಾರತೀಯರು ಎಲ್ಲೇ ಇರಲಿ, ಅವರ ಮೌಲ್ಯಗಳು, ಸಂಪ್ರದಾಯಗಳು ಬದಲಾಗುವುದಿಲ್ಲ ಎಂಬುದನ್ನು ಕಾದಂಬರಿಯ ಮೂಲಕ ವಿವರಿಸಿದ್ದಾರೆ ಶೈಲಜಾ ಸುರೇಶ್‌. ಈ ಕಾದಂಬರಿಯಲ್ಲಿ ಅಂಗವೈಕಲ್ಯವನ್ನು ಮೀರಿ ಬೆಳೆಯುವ ಯುವಕನ ಬದುಕಿನ ಚಿತ್ರಣವಿದೆ. ಸಮಾಜದ ಕುಹಕವನ್ನು ಸಹಿಸುತ್ತಲೇ ಖ್ಯಾತ ಬರಹಗಾರ್ತಿಯಾಗುವ ವಿಧವೆಯ ಬದುಕು ಅನಾವರಣಗೊಂಡಿದೆ.

About the Author

ಶೈಲಜಾ ಸುರೇಶ್
(02 October 1964)

ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು.  1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ  ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008,  ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...

READ MORE

Related Books